পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ದಾಖಲೆಪತ್ರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ದಾಖಲೆಪತ್ರ   ನಾಮಪದ

অর্থ : ಕಾರ್ಯಾಲಯ ಮುಂತಾದವುಗಳಿಗೆ ಸಂಬಂಧಿಸಿದಂತೆ ವಿಶೇಷವಾಗಿ ನೀಡುವ ಸೂಚನ-ಪತ್ರ

উদাহরণ : ಕಾರ್ಯಾಲಯಕ್ಕೆ ಬೆಂಕಿ ಹತ್ತುಕೊಂಡ ಕಾರಣ ಅದರಲ್ಲಿ ಇದ್ದ ದಾಖಲೆಪತ್ರಗಳು ಸುಟ್ಟು ಭಸ್ಮವಾಯಿತು.

সমার্থক : ಕಾಗದ, ಕಾಗದ-ಪತ್ರ, ದಾಸ್ತಾವೇಜು, ಪೇಪರ್, ಮುಖ್ಯ ಪತ್ರ

অর্থ : ಯಾವುದಾದರು ವಿಷಯದ ಸಂಬಂಧವಾಗಿ ಬರೆದಿರುವಂತಹ ಮಾತುಗಳು

উদাহরণ : ಈ ದಾಖಲೆಪತ್ರ ಹದಿನೆಂಟು ಶತಮಾನದ್ದು.

সমার্থক : ಆಸ್ತಿದಾಖಲೆ, ದಸ್ತಾವೇಜು, ರೆಕಾರ್ಡು, ರೆಕಾರ್ಡ್


অন্যান্য ভাষায় অনুবাদ :

किसी विषय के संबंध में लिखी हुई सब बातें।

यह अभिलेख अठारहवीं शताब्दी का है।
अभिलेख, आलेख, तहरीर, दस्तावेज, दस्तावेज़, रिकार्ड, रिकॉर्ड, रेकार्ड, रेकॉर्ड

Anything (such as a document or a phonograph record or a photograph) providing permanent evidence of or information about past events.

The film provided a valuable record of stage techniques.
record