পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ದಹನ ಕ್ರಿಯೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ದಹನ ಕ್ರಿಯೆ   ನಾಮಪದ

অর্থ : ಸುಡು ಅಥವಾ ಸುಟ್ಟುಕೊಳ್ಳುವಿಕೆಯ ಕ್ರಿಯೆ ಅಥವಾ ಭಾವ

উদাহরণ : ತಮ್ಮಗೆ ತಾವೇ ಜನರು ಹೇಗೆ ದಹನ ಕ್ರಿಯೆಗೆ ಬಲಿಯಾಗುತ್ತಾರೋ ಗೊತ್ತಿಲ್ಲ.

সমার্থক : ಅಂತ್ಯೇಷ್ಟಿ, ದಹನ, ದಹನ-ಕ್ರಿಯೆ, ದಾಹಕರ್ಮ, ಸುಡು, ಸುಡುವಿಕೆ, ಹೊತ್ತಿಕೊಳ್ಳು


অন্যান্য ভাষায় অনুবাদ :

जलने या जलाने की क्रिया या भाव।

पता नहीं लोग स्वयं का दाह कैसे कर लेते हैं !।
दहन, दाह

The act of burning something.

The burning of leaves was prohibited by a town ordinance.
burning, combustion

অর্থ : ಶವವನ್ನು ಸುಡುವ ಕ್ರಿಯೆ

উদাহরণ : ಈತ್ತೀಚಿಗೆ ನಗರಗಳಲ್ಲಿ ಶವವನ್ನು ಸುಡಲು ವಿದ್ಯುತ್ ಶವದಹನ ಮನೆಯನ್ನು ಕಟ್ಟಿದ್ದಾರೆ.

সমার্থক : ಅಂತ್ಯ ಸಂಸ್ಕಾರ, ಅಂತ್ಯ-ಕ್ರಿಯೆ, ಅಂತ್ಯಕ್ರಿಯೆ, ಅಗ್ನಿ ಸಂಸ್ಕಾರ, ಅಪರಕ್ರಿಯೆ, ದಹನ ಕರ್ಮ, ದಹನ-ಕರ್ಮ, ಮರಣೋತ್ತರ ಕರ್ಮ, ಶವ ಸಂಸ್ಕಾರ, ಶವ-ದಹನ, ಶವ-ಸಂಸ್ಕಾರ, ಶವದಹನ, ಶೇಷಕ್ರಿಯೆ, ಶ್ವಶಾನ ಯಾತ್ರೆ


অন্যান্য ভাষায় অনুবাদ :

शव को जलाने की क्रिया।

आजकल शवदाह के लिए शहरों में विद्युत शवदाहगृह का निर्माण भी किया गया है।
अंत-क्रिया, अंतक्रिया, अग्नि-कर्म, अग्नि-दाह, अग्निकर्म, अग्निदाह, चिता-कर्म, चिताकर्म, दाह, दाह संस्कार, दाह-कर्म, दाह-क्रिया, दाह-संस्कार, दाहकर्म, दाहक्रिया, शव-दाह, शवदाह

The incineration of a dead body.

cremation