অর্থ : ದಲಿತ ವರ್ಗದ ಸದಸ್ಯ
উদাহরণ :
ಸರ್ಕಾರ ದೀನ ದಲಿತರ ವಿಕಾಸಕ್ಕಾಗಿ ದೃಢವಾದ ಹೆಜ್ಜೆಯನ್ನಿಡಬೇಕು.
সমার্থক : ತುಳಿಯಲ್ಪಟ್ಟ ವ್ಯಕ್ತಿ, ತುಳಿಯಲ್ಪಟ್ಟ-ವ್ಯಕ್ತಿ, ದಲಿತರು, ಪೀಡಿಸಲ್ಪಟ್ಟ ವ್ಯಕ್ತಿ, ಪೀಡಿಸಲ್ಪಟ್ಟ-ವ್ಯಕ್ತಿ, ಶೋಷಣಕ್ಕೆ ಒಳಗಾದ-ವ್ಯಕ್ತಿ, ಹಿಂಸಿಸಲ್ಪಟ್ಟ ವ್ಯಕ್ತಿ
অন্যান্য ভাষায় অনুবাদ :
অর্থ : ವರ್ಣಾಶ್ರಮ ಧರ್ಮದ ಅನುಸಾರ ನೀಚ ಕುಲ ಅಥವಾ ತುಚ್ಚ ವಂಶದ
উদাহরণ :
ಸಂಪ್ರದಾಯಸ್ಥ ಬ್ರಾಹ್ಮಣ ಕುಲದವರು ಈಗಲೂ ಕುಲೀನ ಜಾತಿಯ ಜನರಿಗೆ ಊಟ ನೀರು ಕೊಡುವುದು ನಿಷಿದ್ದವೆಂದೇ ಭಾವಿಸುತ್ತಾರೆ.
সমার্থক : ಕುಲೀನ, ನಿಮ್ನ ವರ್ಗದ
অন্যান্য ভাষায় অনুবাদ :
जो छोटे,नीच या तुच्छ कुल या वंश का हो।
आज भी कुछ रूढ़िवादी ब्राह्मण अकुलीन व्यक्तियों के यहाँ पानी तक पीना पसंद नहीं करते।অর্থ : ಯಾರು ದರಿದ್ರನಾಗಿರುವನೋ ಹಾಗೂ ಕಷ್ಟದಲ್ಲಿರುವನೋ
উদাহরণ :
ಸರ್ಕಾರವು ದಲಿತ ಸಮಾಜದ ವಿಕಾಸಕ್ಕಾಗಿ ಇನ್ನೂ ಪರಿಶ್ರಮಿಸಬೇಕು.
সমার্থক : ದಲಿತರಾದ, ದಲಿತರಾದಂತ, ದಲಿತರಾದಂತಹ
অন্যান্য ভাষায় অনুবাদ :
Abused or oppressed by people in power.
downtroddenঅর্থ : ಜಾತಿಯ ಕಾರಣದಿಂದಲೂ, ಆರ್ಥಿಕವಾಗಿ ಹಿಂದುಳಿದ ಕಾರಣದಿಂದಲೂ ಸಮಾಜದ ಮೇಲ್ವರ್ಗದಿಂದ ಆರ್ಥಿಕವಾಗಿ ಸಬಲರಿಂದ ತುಳಿತಕ್ಕೆ ಒಳಗಾದವ ಅಥವಾ ಒಳಗಾದ ಸಮುದಾಯ
উদাহরণ :
ದಲಿತ ಸಮುದಾಯಗಳು ಇಂದಿಗೂ ಮೇಲ್ವರ್ಗಗಳಿಂದ ತುಳಿತಕ್ಕೊಳಗಾಗುತ್ತಲೇ ಇವೆ.
সমার্থক : ತುಳಿತಕ್ಕೆ ಸಿಕ್ಕಿದ, ತುಳಿತಕ್ಕೆ ಸಿಕ್ಕಿದಂತ, ತುಳಿತಕ್ಕೆ ಸಿಕ್ಕಿದಂತಹ, ದಬ್ಬಾಳಿಕೆಗೆ ಒಳಗಾದ, ದಬ್ಬಾಳಿಕೆಗೆ ಒಳಗಾದಂತ, ದಬ್ಬಾಳಿಕೆಗೆ ಒಳಗಾದಂತಹ, ದಲಿತನಾದ, ದಲಿತನಾದಂತ, ದಲಿತನಾದಂತಹ
অন্যান্য ভাষায় অনুবাদ :
Abused or oppressed by people in power.
downtrodden