অর্থ : ಬೇರೆಯವರ ಜತೆ ಬಲವಂತವಾಗಿ ಮಾಡಿಸುವವನ ಜತೆ ಅನುಚಿತ ವ್ಯವಹಾರ ಹೊಂದಿದವರಿಗೆ ತುಂಬಾ ಕಷ್ಟ
উদাহরণ :
ಭಾರತೀಯತರ ಮೇಲೆ ಬ್ರಿಟೀಷರು ತುಂಬಾ ಅತ್ಯಾಚಾರ ಮಾಡಿದರು.
সমার্থক : ಅತ್ಯಾಚಾರ, ಅನಾಚಾರ, ಅನಾಹುತ, ಅನ್ಯಾಯ, ದೌರ್ಜನ್ಯ
অন্যান্য ভাষায় অনুবাদ :
दूसरों के साथ बलपूर्वक किया जानेवाला वह अनुचित व्यवहार जिससे उन्हें बहुत कष्ट हो।
भारतीय जनता पर अँग्रेज़ों ने बहुत ही अत्याचार किए।Cruel or inhumane treatment.
The child showed signs of physical abuse.অর্থ : ದುರ್ಬಲ ಅಥವಾ ಅದೀನರ ಮೇಲೆ ದಬ್ಬಾಳಿಕೆ ಮಾಡುವುದು ಅಥವಾ ಸ್ವ ಲಾಭಕ್ಕಾಗಿ ಇನ್ನೊಬ್ಬರನ್ನು ದುಡಿಸಿಕೊಳ್ಳುವುದು
উদাহরণ :
ಗುತ್ತಿಗೆದಾರನ ಮೂಲಕ ಆಳುಗಳ ಶೋಷಣೆ ನಡೆಯುತ್ತದೆ.
সমার্থক : ತುಳಿತ, ಮೆಟ್ಟುವಿಕೆ, ಶೋಷಣೆ
অন্যান্য ভাষায় অনুবাদ :
An act that exploits or victimizes someone (treats them unfairly).
Capitalistic exploitation of the working class.অর্থ : ಯಾರಾದಾದರೂ ವಿರೋಧವನ್ನು ಬಲ-ಪ್ರಯೋಗದಿಂದ ನಿಗ್ರಹಿಸಿ ಇಟ್ಟುಕೊಂಡಿರುವಿಕೆ
উদাহরণ :
ಭಾರತೀಯರು ಬ್ರಿಟಿಷರ ದಬ್ಬಾಳಿಕೆಗೆ ಒಳಗಾಗಿದ್ದರು.
সমার্থক : ಅಡಗಿಸುವಿಕೆ, ನಿಗ್ರಹ
অন্যান্য ভাষায় অনুবাদ :