অর্থ : ಆ ಧನ್ಯಗಳು ಬ್ರಹ್ಮಣ ಮುಂತಾದವರಿಗೆ ಶುಭಕಾರ್ಯ ಸಂದರ್ಭದಲ್ಲಿ ನೀಡಲಾಗುವುದು
উদাহরণ :
ಕಥೆ ಮುಗಿದ ಮೇಲೆ ರಾಮನು ಪಂಡಿತರಿಗೆ ನೂರು ರೂಗಳ ನೋಟನ್ನು ದಕ್ಷಿಣೆಯಾಗಿ ನೀಡಿದನು.
সমার্থক : ಕಾಣಿಕೆ
অন্যান্য ভাষায় অনুবাদ :
Act of giving in common with others for a common purpose especially to a charity.
contribution, donationঅর্থ : ದಕ್ಷಿಣದ ಅಥವಾ ದಕ್ಷಿಣಕ್ಕೆ ಸಂಬಂಧಿಸಿದ
উদাহরণ :
ಸೋಮವಾರದಿಂದ ಒಂಭತ್ತು ಸಾವಿರ ಸೈನಿಕರು ದಕ್ಷಿಣ ಆಫ್ಘಾನಿಸ್ತಾನದ ಸೈನಿಕ ಅಭಿಯಾನದಲ್ಲಿ ಬಂದೂಕುಗಳನ್ನು ಕಾಪಾಡಿದರು.
সমার্থক : ದಕ್ಷಿಣದ, ದಕ್ಷಿಣದ ದಿಕ್ಕಿನ
অন্যান্য ভাষায় অনুবাদ :