অর্থ : ಹವೆಯ ಕಾರಣದಿಂದ ವಾತಾವರಣದಲ್ಲಾಗುವ ಒದ್ದೆ
উদাহরণ :
ಸಮುದ್ರ ತೀರದಲ್ಲಿ ತೇವ ಜಾಸ್ತಿಯಿರುತ್ತದೆ.
অন্যান্য ভাষায় অনুবাদ :
অর্থ : ತಾಪಮಾನ ಇಳಿಯುವಿಕೆಯಿಂದ ಶರೀರದಲ್ಲಿ ಆಗುವ ಅನುಭವ ಹೇಗಿರುತ್ತದೆ ಅಂದರೆ ಬಟ್ಟೆ ಮುಂತಾದವುಗಳನ್ನು ಹೊದಿಸಿಕೊಳ್ಳುವ ಅಥವಾ ಬಿಸಿಲು, ಬೆಂಕಿ ಮುಂತಾದವುಗಳಲ್ಲಿ ಕಾಯಿಸಿಕೊಳ್ಳುವ ಇಚ್ಛೆಯಾಗುತ್ತದೆ
উদাহরণ :
ಇಂದು ನನಗೆ ಬೆಳಗ್ಗೆಯಿಂದ ಚಳಿಯಾಗುತ್ತಿದೆ.
অন্যান্য ভাষায় অনুবাদ :
অর্থ : ಚಳಿಯ ವಾತಾವರಣ ಧಂಡಿಯ ವಾತಾವರಣ
উদাহরণ :
ಚಳಿಗಾಲದಲ್ಲಿ ಮಳೆಯಾದ್ದರಿಂದ ಚಳಿಯು ಇನ್ನೂ ಹೆಚ್ಚಾಯಿತು.
সমার্থক : ಚಲಿಕಾಲ, ಚಲಿಗಾಲ, ಚಳಿ, ಶೀತ, ಶೀತ ಋತು, ಶೀತ ಕಾಲ, ಶೀತಗಾಲ, ಶೈತ್ಯ
অন্যান্য ভাষায় অনুবাদ :
The coldest season of the year. In the northern hemisphere it extends from the winter solstice to the vernal equinox.
winter, wintertime