অর্থ : ಪ್ರತಿ ಎರಡು ಗಂಟೆಗೆ ನಿಗದಿ ಪಡಿಸಿರುವ ದೂರ
উদাহরণ :
ಕಾರು 90 ಕಿಲೋಮೀಟರ್ ವೇಗದಲ್ಲಿ ಹೋಗುತ್ತಿತ್ತು
অন্যান্য ভাষায় অনুবাদ :
অর্থ : ಬಹಳ ಬೇಗನೆ ಕೆಲಸ ಮಾಡುವ ಕ್ರಿಯೆಯನ್ನು ಅನುಚಿತ ಅಥವಾ ಅಯೋಗ್ಯ ಎಂದು ತಿಳಿಯಲಾಗುತ್ತದೆ
উদাহরণ :
ಆತುರ ಅಥವಾ ಅವಸರದಿಂದ ಮಾಡುವ ಕೆಲಸ ಕೆಟ್ಟು ಅಥವಾ ಹಾಳಾಗಿ ಹೋಗುತ್ತದೆ.
সমার্থক : ಅವಸರಪಡುವ, ಆತುರಪಡುವ, ಗಿಡಿಬಿಡಿ, ಗಿಡಿಬಿಡಿ ಮಾಡುವ, ಚಂಚಲ, ತ್ವರೆ ಮಾಡುವ, ದುಡುಕಿನ, ದುಡುಕುವ, ವೇಗ
অন্যান্য ভাষায় অনুবাদ :
बहुत जल्दी काम करने की क्रिया जो अनुचित समझी जाती है।
जल्दबाजी में काम खराब हो जाता है।অর্থ : ಮುಂದಾಲೋಚನೆಯಿಲ್ಲದೆ ಬೇಗ ಬೇಗನೆ ಯಾವುದಾದರು ಕೆಲಸದಲ್ಲಿ ತೊಡಗುವುದು ಅಥವಾ ಅವಸರದಲ್ಲಿ ಏನನ್ನಾದರೂ ಕೈಗೊಳ್ಳುವುದು
উদাহরণ :
ಅವನ ಆತುರಪಡುವಿಕೆಯ ಗುಣದಿಂದಾಗಿ ಈ ಅಪಘಾತ ಸಂಭವಿಸಿತು.
সমার্থক : ಅವಸರ, ಆತುರಪಡುವಿಕೆ, ಗಡಿಬಿಡಿ, ದುಡುಕುವುದು, ಲಗುಬಗೆ
অন্যান্য ভাষায় অনুবাদ :
जल्दी या उतावलेपन के कारण होनेवाली घबराहट।
अचानक आग लगने पर हड़बड़ी मच गई।