অর্থ : ಬಹು ಬೇಗ ಹೋಗುವ ಅಥವಾ ತಲುಪುವಂತಹ
উদাহরণ :
ತ್ವರಿತ ಗತಿಯಲ್ಲಿ ಹೋಗುವಂತಹ ವಾಹನಗಳನ್ನು ಸಂಖ್ಯೆಯನ್ನು ಪೋಲಿಸರು ಹಿಡಿಯುತ್ತಿದ್ದಾರೆ.
অন্যান্য ভাষায় অনুবাদ :
जल्दी चलने या पहुँचने वाला।
त्वरित गति से चलने वाली गाड़ियों की संख्या शीघ्र ही दोगुनी कर दी जाएगी।অর্থ : ಯಾವುದು ಬಹು ಬೇಗ ತಳುಪುವುದು ಅಥವಾ ಯಾವುದರ ಸಂಬಂಧವಾಗಿ ಬಹು ಬೇಗ ಕೆಲಸವಾಗುವ ಅವಶ್ಯಕತೆ ಇದೆಯೋ
উদাহরণ :
ತ್ವರಿತವಾಗಿ ಸಂದೇಶಗಳನ್ನು ಕಳುಹಿಸುವುದುಕ್ಕಾಗಿ ಆಧುನಿಕ ಉಪಕರಣಗಳ ವ್ಯವಸ್ಥೆ ಮಾಡಲಾಗಿದೆ.
সমার্থক : ತ್ವರಿತವಾದ, ತ್ವರಿತವಾದಂತ, ತ್ವರಿತವಾದಂತಹ, ಶೀಘ್ರ, ಶೀಘ್ರವಾದ, ಶೀಘ್ರವಾದಂತ, ಶೀಘ್ರವಾದಂತಹ
অন্যান্য ভাষায় অনুবাদ :
जिसका जल्दी पहुँचना या जिसके संबंध में जल्दी कार्रवाई होना आवश्यक हो।
त्वरित संदेश भेजने के लिए अत्यंत आधुनिक उपकरणों की व्यवस्था की जाएगी।Performed with little or no delay.
An immediate reply to my letter.