অর্থ : ಬೆಳ್ಳಗೆ, ಮಧ್ಯಾನ ಮತ್ತು ಸಂಯಂಕಾಲ - ಈ ಮೂರು ಸಂಧಿಕಾಲ
উদাহরণ :
ಅವನು ಪ್ರತಿದಿನ ತ್ರಿಸಂಧ್ಯ ಕಾಲದಲ್ಲಿ ದೇವರ ಉಪಾಸನೆಯನ್ನು ಮಾಡುತ್ತಾನೆ.
সমার্থক : ತ್ರಿಸಂಧ್ಯ ಕಾಲ
অন্যান্য ভাষায় অনুবাদ :
प्रातः,मध्यान्ह और सायं - ये तीनों संधिकाल।
वह प्रतिदिन त्रिसंध्या के समय उपासना करता है।