পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತ್ರಿವೇಣಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತ್ರಿವೇಣಿ   ನಾಮಪದ

অর্থ : ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮ

উদাহরণ : ಹಿಂದು ಧರ್ಮಗಳ ಪ್ರಕಾರ ತ್ರಿವೇಣಿಯಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ನಾಶವಾಗುವುದೆಂದು ನಂಬಿರುವರು.

সমার্থক : ತ್ರೀವೇಣಿ ಸಂಗಮ


অন্যান্য ভাষায় অনুবাদ :

गंगा, यमुना और सरस्वती का संगम (जो प्रयाग में है)।

हिंदू धर्म में ऐसा विश्वास है कि त्रिवेणी में स्नान करने से सभी पाप धुल जाते हैं।
त्रिवेणी, बेनी

অর্থ : ಒಂದು ಸ್ಥಾನದಲ್ಲಿ ಮೂರು ನದಿಗಳು ಬಂದು ಸೇರುವುದು

উদাহরণ : ಏಕಾದಶಿಯಂದು ನಾವೆಲ್ಲರೂ ತ್ರಿವೇಣಿಯಲ್ಲಿ ಸ್ನಾನ ಮಾಡಿದೆವು.


অন্যান্য ভাষায় অনুবাদ :

वह स्थान जहाँ तीन नदियाँ मिलती हों।

एकादशी के दिन हम लोगों ने त्रिवेणी में स्नान किया।
तिमुहानी, तिरमुहानी, तिर्मुहानी, त्रिवेणी

অর্থ : ಇಡಾ, ಪಿಂಗಳ ಮತ್ತು ಸುಷಮ್ನ - ಈ ಮೂರು ನಾಡಿಗಳು ಸೇರುವ ಸ್ಥಾನ

উদাহরণ : ಹಠಯೋಗದ ಅಂತರದಲ್ಲಿ ಇಡಾ, ಪಿಂಗಳ ಮತ್ತು ಸುಷಮ್ನ ನಾಡಿಗಳ ಸಂಗಮ ತುಂಬಾ ಮಹತ್ವದ್ದಾಗಿದೆ.

সমার্থক : ಇಡಾ, ಪಿಂಗಳ ಮತ್ತು ಸುಷಮ್ನ ಸಂಗಮ


অন্যান্য ভাষায় অনুবাদ :

इड़ा, पिंगला और सुषम्ना - इन तीनों नाड़ियों का संगम-स्थान।

हठयोग के अंतर्गत इड़ा-पिंगला-सुषुम्ना संगम का बड़ा महत्व है।
इड़ा-पिंगला-सुषम्ना संगम, त्रिवेणी