পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತೋಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತೋಡು   ಕ್ರಿಯಾಪದ

অর্থ : ಬೆರಳುಗಳಿಂದ ತೆಳುವಾದ ಪದಾರ್ಥಗಳನ್ನು ತೋಡಿ ತೆಗೆಯುವ ಪ್ರಕ್ರಿಯೆ

উদাহরণ : ಅವನು ಜಮಖಾನದ ಮೇಲೆ ಚೆಲ್ಲಿರುವ ಹಾಲನ್ನು ತೋಡುತ್ತಿದ್ದಾನೆ.


অন্যান্য ভাষায় অনুবাদ :

उँगली आदि से तरल पदार्थ किनारे की ओर खींचकर उठाना।

वह फर्श पर गिरे दूध को काछ रही है।
काछना

অর্থ : ಮೇಲ್ಭಾಗದ ಮಣ್ಣನ್ನು ತೆಗೆದು ಹಳ್ಳ ಮಾಡುವುದು

উদাহরণ : ರೈತನು ತನ್ನ ಜಮೀನಿನಲ್ಲಿ ಬಾಯಿಯನ್ನು ಅಗೆಯುತ್ತಿದ್ದಾನೆ.

সমার্থক : ಅಗೆ


অন্যান্য ভাষায় অনুবাদ :

ऊपर की मिट्टी आदि हटाकर गड्ढा करना।

किसान अपने खेत में कुँआ खोद रहा है।
खनना, खुदाई करना, खोदना

Remove the inner part or the core of.

The mining company wants to excavate the hillside.
dig, excavate, hollow

অর্থ : ಕೈ ಮತ್ತು ಇನ್ನಿತರ ಸಣ್ಣ ಉಪಕರಣಗಳ ಸಹಾಯದಿಂದ ಯಾವುದೇ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಯ ಮೇಲೆ ಬಲಪ್ರಯೋಗ ಮಾಡುವ (ಪ್ರ)ಕ್ರಿಯೆ

উদাহরণ : ರಾಮು ತನ್ನ ತಮ್ಮನನ್ನು ಬೆರಳಿನಿಂದ ತಿವಿಯುತ್ತಾ ಇದ್ದಾನೆ.

সমার্থক : ಅಗಿ, ಅಗೆ, ಎಟ್ಟು, ಎಬ್ಬು, ಒತ್ತು, ಗೋರು, ಚುಚ್ಚು, ತಿವಿ, ಬಗೆ, ಮೀಟು


অন্যান্য ভাষায় অনুবাদ :

अंगुली, छड़ी आदि से दबाना।

रामू मुझे अंगुली से बार-बार खोद रहा था पर मैंने कुछ नहीं बोला।
खोदना