পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತೊಲಗಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತೊಲಗಿಸು   ಕ್ರಿಯಾಪದ

অর্থ : ಸ್ಥಾನವನ್ನು ಬಿಡುವುದರಿಂದ ದಿಕ್ಕಿಲ್ಲದಂತಾಗು

উদাহরণ : ವ್ಯವಸ್ಥಾಪಕನು ಕೆಲವು ಕೆಲಸಗಾರರನ್ನು ಅವರ ಸ್ಥಾನದಿಂದ ತೆಗೆದುಹಾಕಿದನು.

সমার্থক : ಅಲಗಿಸು, ಕಿತ್ತು ಹಾಕು, ತೆಗೆದುಹಾಕು, ಬೇರ್ಪಡಿಸು


অন্যান্য ভাষায় অনুবাদ :

किसी कार्य या पद पर नियुक्त व्यक्ति को उसके पद या कार्य से अलग करना।

व्यवस्थापक ने कुछ भ्रष्ट कर्मचारियों को उनके पद से हटाया।
निकालना, बरख़ास्त करना, बरखास्त करना, बाहर करना, हटाना

Remove from a position or an office.

remove

অর্থ : ತಮ್ಮ ಹಿಂದೆ ಬರುವುದನ್ನು ತಪ್ಪಿಸುವುದಕ್ಕಾಗಿ ಬೇರೆ-ಬೇರೆ ಮಾತುಗಳನ್ನಾಡಿ ದೂರ ಕಳುಹಿಸುವುದು

উদাহরণ : ಶಸ್ತ್ರ ಸಜ್ಜಿತರಾದ ಕಳ್ಳರು ದೇವಾಲಯದ ಸುರಕ್ಷತಾ ವ್ಯವಸ್ಥೆಯನ್ನು ತೊಲಗಿಸಿದರು.

সমার্থক : ದೂರ ಕಳುಹಿಸು, ದೂರೀಕರಿಸು


অন্যান্য ভাষায় অনুবাদ :

अपना पीछा छुड़ाने के लिए किसी को इधर-उधर की बातें करके उपेक्षापूर्वक चलता करना या दूर हटाना।

हथियारबंद बदमाशों ने मंदिर की सुरक्षा व्यवस्था को धता बताया।
धता बताना

অর্থ : ಯಾರೋ ಒಬ್ಬರನ್ನು ಒಂದು ಜಾಗದಿಂದ ತುರ್ತಾಗಿ ಹೋಗುವ ಅಥವಾ ಓಡಿ ಹೋಗುವ ಹಾಗೆ ಮಾಡುವ ಪ್ರಕ್ರಯೆ

উদাহরণ : ಭಾರತದ ವೀರರು ಶತ್ರುಗಳನ್ನು ಹೊಡೆದು ಓಡಿಸಿದರು.

সমার্থক : ಅಟ್ಟು, ಓಡಿಸು, ತಳ್ಳು, ದೂರ ಮಾಡು, ಹೊರಗೆ ಹಾಕು


অন্যান্য ভাষায় অনুবাদ :

ऐसा काम करना जिससे कोई कहीं से हट या भग जाए।

भारतीय वीरों ने शत्रुओं को भगा दिया।
भगाना

অর্থ : ಓಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

উদাহরণ : ಗೂಂಡಾಗಳು ಗುಡಿಸಿಲಿನಲ್ಲಿರುವ ಜನರು ಗಲಾಟೆ ಮಾಡಿ ಓಡಿಸಿದರು.

সমার্থক : ಅಗಲಿಸು, ಓಡಿಸು, ನೂಕು, ಹಿಮ್ಮೆಟ್ಟಿಸು


অন্যান্য ভাষায় অনুবাদ :

हटाने का काम दूसरे से कराना।

ठेकेदार ने झुग्गी-झोपड़ियों को गुंडों से हटवाया।
हटवा देना, हटवाना