পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತೊದಲು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತೊದಲು   ನಾಮಪದ

অর্থ : ಯಾವುದೇ ವಿಷಯ ಅಥವಾ ವಸ್ತುವಿನಲ್ಲಿ ಸ್ಪಷ್ಟತೆ ಇಲ್ಲದಿರುವಿಕೆ

উদাহরণ : ಭಯಗೊಂಡ ಮಗುವಿನ ಮಾತಿನಲ್ಲಿ ಅಸ್ಪಷ್ಟತೆ ಇತ್ತು.

সমার্থক : ಅಸ್ಪಷ್ಟತೆ


অন্যান্য ভাষায় অনুবাদ :

अस्पष्ट होने की अवस्था या भाव।

धुँध के कारण यहाँ पर अस्पष्टता है।
अस्पष्टता, धूमलता, धूमिलता

Incomprehensibility as a result of not being clear.

unclearness

ತೊದಲು   ಕ್ರಿಯಾಪದ

অর্থ : ಅಕ್ಷರ ಅಥವಾ ಶಬ್ದಗಳನ್ನು ಅಸ್ಪಷ್ಟವಾಗಿ ಉಚ್ಚರಿಸುವುದು

উদাহরণ : ಚಿಕ್ಕ ಮಕ್ಕಳು ಮಾತನಾಡುವಾಗ ತೊದಲುತ್ತಾರೆ.


অন্যান্য ভাষায় অনুবাদ :

शब्दों और वर्णों का रुक-रुककर अधूरा और अस्पष्ट उच्चारण करना।

छोटा बच्चा पानी माँगते समय तुतला रहा था।
तुतराना, तुतलाना, तोतलाना

Speak haltingly.

The speaker faltered when he saw his opponent enter the room.
bumble, falter, stammer, stutter

অর্থ : ಚಿಕ್ಕ ಮಕ್ಕಳ ಬಾಯಿಂದ ಅರೆ ಬರೆ ಮಾತುಬರುವ ಪ್ರಕ್ರಿಯೆ

উদাহরণ : ಚಿಕ್ಕ ಮಕ್ಕಳ ತೊದಲು ಮಾತುಗಳು ಸಂತೋಷವನ್ನು ನೀಡುತ್ತವೆ.


অন্যান্য ভাষায় অনুবাদ :

मुहँ से रुक-रुक कर या टूटे-फूटे शब्द या वाक्य निकलना।

बच्चे और बूढ़े अधिक अटपटाते हैं।
अटपटाना, ज़बान लड़खड़ाना

Give off unsteady sounds, alternating in amplitude or frequency.

quaver, waver

অর্থ : ಶಬ್ಧವನ್ನು ಸರಿಯಾದ ರೀತಿಯಲ್ಲಿ ಉಚ್ಚಾರಣೆ ಮಾಡಲಾಗದ ಕಾರಣ ಮಾತಿನ ಮಧ್ಯ-ಮಧ್ಯ ಕೆಲವು ಶಬ್ಧಗಳು ನಿಲ್ಲಿಸಿ-ನಿಲ್ಲಿಸಿ ಮಾತನಾಡುವುದು

উদাহরণ : ಮತೇಶನು ಸ್ವಲ್ಪ ತೊದಲುತ್ತಾನೆ.

সমার্থক : ಉಗ್ಗು, ಗುಕ್ಕಿ ಮಾತಾಡು


অন্যান্য ভাষায় অনুবাদ :

शब्दों का ठीक ढंग से उच्चारण न कर सकने के कारण बीच-बीच में कोई शब्द बहुत रुक-रुककर बोलना।

मितेश थोड़ा हकलाता है।
अँठलाना, अंठलाना, हँकलाना, हकलाना

Speak haltingly.

The speaker faltered when he saw his opponent enter the room.
bumble, falter, stammer, stutter

ತೊದಲು   ಗುಣವಾಚಕ

অর্থ : ತೊದಲ ಮಾತುಗಳನ್ನು ಆಡುವವ

উদাহরণ : ಮೊಗುವಿನ ಅಸ್ಪಷ್ಟ ಮಾತುಗಳು ನನಗೆ ಅರ್ಥವಾಗಲಿಲ್ಲ.

সমার্থক : ಅಸ್ಟಷ್ಟ, ಉಗ್ಗುವವ, ಗೊಜಗುವ, ಗೊಜಗೊಜ


অন্যান্য ভাষায় অনুবাদ :

तुतलाकर बोलनेवाला।

तोतले बच्चे की बात मैं समझ नहीं पा रहा था।
तुतरा, तुतला, तोतर, तोतरा, तोतला