অর্থ : ಮಾಂಸ-ಸ್ನಾಯುಗಳನ್ನು ಅಥವಾ ಎಲುಬುಗಳ ಜೊತೆಗಳ ಜೊತೆಯಲ್ಲಿ ಜೊಡಣೆಗೊಳಿಸುವ ಸ್ಥೂಲವಾದ ತಂತುಗಳು
উদাহরণ :
ತೊಡೆಯನ್ನು ಬಲಿಷ್ಠಗೊಳಿಸುದಕ್ಕಾಗಿ ಅವನು ಪ್ರತಿದಿನ ವ್ಯಾಯಾಮವನ್ನು ಮಾಡುತ್ತಾನೆ.
অন্যান্য ভাষায় অনুবাদ :
मांस-पेशियों को आपस में अथवा हड्डियों के साथ जोड़ने वाले मोटे तंतु या नसें।
पट्ठा मजबूत करने के लिए वह प्रतिदिन व्यायाम करता है।অর্থ : ಕುಳಿತಿರುವ ವ್ಯಕ್ತಿಯ ಸೊಂಟ ಮತ್ತು ಕಾಲುಗಳ ಮಧ್ಯ ಭಾಗದಲ್ಲಿ ಮಕ್ಕಳನ್ನು ಕೂರಿಸಿಕೊಳ್ಳುತ್ತಾರೆ ಮತ್ತು ಹೊಟ್ಟೆ, ಎದೆ ಮುಂತಾದವುಗಳ ಮುಂಭಾಗಕ್ಕೆ ಬರುತ್ತದೆ
উদাহরণ :
ತಾಯಿಯು ತನ್ನ ಮಗನನ್ನು ತೊಡೆಯ ಮೇಲೆ ಕೂರಿಸಿಕೊಂಡು ಊಟ ಮಾಡಿಸುತ್ತಿದ್ದಾಳೆ.
অন্যান্য ভাষায় অনুবাদ :
The upper side of the thighs of a seated person.
He picked up the little girl and plopped her down in his lap.অর্থ : ನಿಂತಿರುವ ಮನುಷ್ಯನ ವಕ್ಷಸ್ಥಳ ಮತ್ತು ಸೊಂಟದ ಕೇಳಗಿನ ಸ್ಥಾನದಲ್ಲಿ ಮಗುವನ್ನು ಕೂರಿಸಿಕೊಂಡು ಸಮಾಧಾನ ಅಥವಾ ಸಂಬಾಲಿಸಲಾಗುತ್ತದೆ
উদাহরণ :
ಆ ಮಗು ತೊಡೆಯಿಂದ ಏಳುವುದಕ್ಕೆ ಹಟ ಮಾಡುತ್ತಿದೆ.
সমার্থক : ಮಡಿಲು
অন্যান্য ভাষায় অনুবাদ :