পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತೊಡಕುಂಟು ಮಾಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತೊಡಕುಂಟು ಮಾಡು   ಕ್ರಿಯಾಪದ

অর্থ : ಕೆಲಸವನ್ನು ಪೂರ್ಣಗೊಳಿಸು ತಡೆ ಮಾಡುವ ಪ್ರಕ್ರಿಯೆ

উদাহরণ : ಖಂಡಿತವಾಗಿ ಅವರು ನನ್ನ ಕೆಲಸಕ್ಕೆ ಅಡ್ಡಿ ಪಡಿಸುತ್ತಾರೆ.

সমার্থক : ಅಡ್ಡಿಪಡಿಸು, ತಡೆಯೊಡ್ಡು, ತೊಡಕು ಮಾಡು


অন্যান্য ভাষায় অনুবাদ :

काम पूरा करने में विलंब करना।

ज़रूर उन्होंने ही मेरा काम अटकाया होगा।
अटकाना

Be a hindrance or obstacle to.

She is impeding the progress of our project.
hinder, impede

অর্থ : ಯಾವುದೋ ಒಂದು ಕೆಡುವಂತೆ ಮಾಡು ಅಥವಾ ಹಾಳು ಮಾಡುವ ಪ್ರಕ್ರಿಯೆ

উদাহরণ : ಈ ಭಾರಿ ವಿಶ್ವವಿದ್ಯಾಲಯದ ಕುಲ ಸಚಿವರು ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆಯಲ್ಲಿ ಸಮಸ್ಯೆ ಉಂಟು ಮಾಡಿದರು

সমার্থক : ಸಮಸ್ಯೆ ಮಾಡು


অন্যান্য ভাষায় অনুবাদ :

कुछ खराबी लाना या जैसा करना चाहिए वैसा न करना।

इस वर्ष महाविद्यालय के कुल सचिव ने विद्यार्थियों के प्रवेश में बहुत गड़बड़ी की है।
अंधेरना, अन्धेरना, गड़बड़ करना, गड़बड़ी करना