অর্থ : ಮೇಲಿನಿಂದ ಬೀಳುವಂತಹ ತುಂಬಾ ಸಣ್ಣ ನೀರಿನ ಹನಿಬಿಂದು
উদাহরণ :
ತುಂತುರು ಮಳೆಯಾಗುತ್ತಿದೆ.
সমার্থক : ತುಂತುರು, ತೊಟ್ಟು-ಬಿಂದು, ಬಿಂದು, ಸೋರು, ಹನಿ
অন্যান্য ভাষায় অনুবাদ :
অর্থ : ಬಿಂದು ಬಿಂದುವಾಗಿ ಕೆಳಗೆ ಬೀಳುವ ಕ್ರಿಯೆ
উদাহরণ :
ಕೂದಲಿಗೆ ಎಣ್ಣೆ ಹಚ್ಚಲು ಅಮ್ಮ ಕೈಗೆ ಹಾಕಿಕೊಂಡ ಎಣ್ಣೆಯು ತೊಟ್ಟಿಕ್ಕುತ್ತಿತ್ತು.
অন্যান্য ভাষায় অনুবাদ :