অর্থ : ತೊಂದರೆಗೆ ಒಳಗಾದ ಸ್ಥಿತಿ ಅಥವಾ ಅಂತಹ ಸಮಯ ಸಂದರ್ಭ
উদাহরণ :
ತೊಂದರೆಗೊಳಗಾದ ವ್ಯಕ್ತಿಗೆ ಅವನ ಸ್ನೇಹಿತರೆಲ್ಲಾ ಸೇರಿ ಧನ ಸಹಾಯ ಮಾಡಿ ಆ ತೊಂದರೆಯಿಂದ ಪಾರು ಮಾಡಿದರು.
সমার্থক : ತೊಂದರೆಗೊಳಗಾದ, ತೊಂದರೆಗೊಳಗಾದಂತ, ಪೇಚಿನ, ಪೇಚಿನಂತ, ಪೇಚಿನಂತಹ
অন্যান্য ভাষায় অনুবাদ :
Characterized by or indicative of distress or affliction or danger or need.
Troubled areas.