পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತೊಂದರೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತೊಂದರೆ   ನಾಮಪದ

অর্থ : ತುಂಟತನ ಅಥವಾ ಚೇಷ್ಟೆಯಿಂದ ತುಂಬಿದ ಕೆಲಸ

উদাহরণ : ನೀನು ಇತ್ತೀಚೆಗೆ ತುಂಬಾ ತುಂಟತನ ಮಾಡುತ್ತಿದ್ದೀಯ.

সমার্থক : ಉಪದ್ರವ, ಕಟುವ್ಯಂಗ್ಯ, ಕಷ್ಟ, ಕಿರುಕುಳ, ಕೀಟಲೆ, ಕುಚೇಷ್ಟೆ, ಕುಚೋದ್ಯ, ಕುಹಕ, ಕೆಡುಕು, ಚಂಚಲ, ಚೇಷ್ಟೆ, ತಂಟೆ, ತಪ<ದರೆ, ತುಂಟತನ, ತುಂಟಾಟ, ಪರಿಹಾಸ, ಬಾಧೆ, ಹಾನಿ, ಹಾವಳಿ


অন্যান্য ভাষায় অনুবাদ :

शरारत या नटखट भरा काम।

तुम आजकल बहुत शरारत करते हो।
तुम्हारी शरारत से मैं परेशान हूँ।
अस्थैर्य, चंचलता, चंचलत्व, चंचलपन, चंचलाहट, धींगाधींगी, नटखटपन, नटखटी, बदमाशी, मस्ती, मस्तीख़ोरी, मस्तीखोरी, शरारत, शैतानी

Reckless or malicious behavior that causes discomfort or annoyance in others.

devilment, devilry, deviltry, mischief, mischief-making, mischievousness, rascality, roguery, roguishness, shenanigan

অর্থ : ತೊಂದರೆ ಅಥವಾ ಅಡಚಣೆ ಉತ್ಪತ್ತಿ ಮಾಡುವ ವ್ಯಕ್ತಿ

উদাহরণ : ಅಡಚಣೆಗಳ ಕಾರಣದಿಂದ ನನ್ನ ಹಲವಾರು ಕೆಲಸ ಹಾಗೆ ನಿಂತುಬಿಟ್ಟಿದೆ.

সমার্থক : ಅಡಚಣೆ, ಅಡೆ-ತಡೆ, ಅಡ್ಡಿ, ಬಾಧಕ, ಬಾಧೆ, ಸಂಕಷ್ಟ, ಸಮಸ್ಯೆ


অন্যান্য ভাষায় অনুবাদ :

बाधा या अड़चन उत्पन्न करने वाला व्यक्ति।

बाधकों की वजह से मेरा कई काम रुका पड़ा है।
प्रतिबंधक, प्रतिबन्धक, बाधक, बाधी

Someone who systematically obstructs some action that others want to take.

obstructer, obstructionist, obstructor, resister, thwarter

অর্থ : ಯಾವುದೇ ಕೆಲಸ ಅಥವಾ ಕಾರ್ಯದಲ್ಲಿ ತುಂಬಾ ಅಡಚಣೆಯುಂಟಾಗುವುದು ಅಥವಾ ಕಷ್ಟ ಸಂಭವಿಸುವುದು

উদাহরণ : ನಾನು ಬಾಲ್ಯದಿಂದ ತುಂಬಾ ತೊಂದರೆ ಅನುಭವಿಸಿದ್ದೇನೆ.

সমার্থক : ಕಠೋರತೆ, ಬಿರುಸುತನ, ಸಂಕಟ


অন্যান্য ভাষায় অনুবাদ :

वह स्थिति जिसमें कोई काम करने में कुछ अड़चन या बाधा हो।

आपका जीवन कठिनाइयों से भरा है।
पाइपलाइन बिछने से अब किचन में रसोई गैस की चिकचिक खत्म हो जाएगी।
असुबिधा, असुविधा, कठिनाई, काँटा, कांटा, चिक-चिक, चिकचिक, दिक्कत, दिक्क़त, दुशवारी, दुश्वारी, परेशानी, मुश्किल, साँसत, सांसत

A condition or state of affairs almost beyond one's ability to deal with and requiring great effort to bear or overcome.

Grappling with financial difficulties.
difficulty

অর্থ : ತೊಂದರೆ, ದುಃಖದ ಸ್ಥಿತಿ ಅಥವಾ ಭಾವ

উদাহরণ : ಕಷ್ಟದ ಪರಿಸ್ಥಿತಿಯಲ್ಲಿಯೂ ಅವನ ಕುಟುಂಬದ ಜನರು ಒಂದಾಗಿದ್ದು ಅವರ ಒಕ್ಕಟ್ಟನ್ನು ಎತ್ತಿ ಹಿಡಿದ್ದಿದ್ದಾರೆ.

সমার্থক : ಅಭಾವ, ಉಪದ್ರವದ ಪರಿಸ್ಥಿತಿ, ಕಷ್ಟದ ಪರಿಸ್ಥಿತಿ, ಕೊರತೆ, ದುಃಖ, ಹಿಂಸೆ


অন্যান্য ভাষায় অনুবাদ :

अभावग्रस्त होने की अवस्था या भाव।

तंगी के बावज़ूद भी उस परिवार ने सच्चाई का साथ नहीं छोड़ा।
अभावग्रस्तता, कड़की, क़िल्लत, किल्लत, तंगी

A state occasioned by scarcity of money and a shortage of credit.

stringency, tightness

অর্থ : ಕಷ್ಟ ನೀಡುವ ಕ್ರಿಯೆ

উদাহরণ : ಅತ್ತೆ ಮನೆಯವರು ಕೊಡುತ್ತಿದ್ದ ಕಾಟದಿಂದ ಬೇಸತ್ತು ರಾಗಿಣಿ ನೇಣಿಗೆ ಶರಣಾದಳು

সমার্থক : ಅತ್ಯಾಚಾರ, ಅವಮಾನ, ಕಾಟ, ಪೀಡಿಸುವುದು, ಬಲತ್ಕಾರ, ಶಿಕ್ಷೆ, ಹಿಂಸೆ, ಹೊಡೆತ-ಬಡಿತ


অন্যান্য ভাষায় অনুবাদ :

कष्ट देने की क्रिया।

ससुराल वालों के उत्पीड़न से परेशान होकर रागिनी ने आत्महत्या कर ली।
अत्याचार, अर्दन, अवघात, अवमर्दन, उत्पीड़न, ताड़न, ताड़ना, दलन, पीड़न, प्रताड़न, प्रताड़ना, प्रमथन, प्रमाथ

The act of tormenting by continued persistent attacks and criticism.

harassment, molestation

অর্থ : ಯಾವುದೇ ಕೆಲಸದಲ್ಲಿ ಬರುವ ಅಡ್ಡಿ ಆತಂಕಗಳು

উদাহরণ : ಈ ಕಾರ್ಯದಲ್ಲಿ ಯಾವುದೇ ವಿಜ್ಞ ಆಗದಂತೆ ನೋಡಿಕೊಳ್ಳಬೇಕು.

সমার্থক : ಅಡಚಣೆ, ಭಾದೆ, ವಿಜ್ಞ


অন্যান্য ভাষায় অনুবাদ :

किसी कार्य को करते समय बीच में होने वाली कोई आकस्मिक घटना।

कभी-कभी टेलीफोन बहुत कष्टप्रद रुकावट बन जाता है।
खलल, ख़लल, रुकावट, व्यतिक्रम, व्यवधान, व्याघात

Some abrupt occurrence that interrupts an ongoing activity.

The telephone is an annoying interruption.
There was a break in the action when a player was hurt.
break, interruption

অর্থ : ಕೆಲಸ, ಪ್ರಗತಿ, ಮಾರ್ಗ ಮುಂತಾದವುಗಳಲ್ಲಿ ಎದ್ದು ನಿಲ್ಲುವ ಅಥವಾ ಬರುವ ಅಡಚಣೆ

উদাহরণ : ಮೋಹನ ನನ್ನ ಎಲ್ಲಾ ಕೆಲಸಗಳ ಮಧ್ಯೆ ಬಂದು ಅಡಚಣೆ ಉಂಟುಮಾಡಿ ನನ್ನನ್ನು ತೊಂದರೆಗೆ ಈಡು ಮಾಡುತ್ತಾನೆ.

সমার্থক : ಅಡಚನೆ, ಅಡೆತಡೆ, ಅಡ್ಡಿ, ಕಷ್ಟ, ತಡೆ, ತೊಡಕು, ನಿಷೇದ, ಬಾಧೆ, ವಿಘ್ನ, ಸಂಕಟದಲ್ಲಿ ಸಿಕ್ಕಿಸು, ಹಾನಿ


অন্যান্য ভাষায় অনুবাদ :

काम, विकास, मार्ग, आदि में खड़ी की जाने वाली या आने वाली कोई चीज या बात।

वह बाधाओं से घबराता नहीं है।
अटक, अड़ंगा, अड़चन, अनुरोध, अपवारण, अरकला, अर्गल, अर्गला, अवरोध, आटी, औंहर, निरोध, प्रतिबद्धता, फतूर, फ़तूर, फ़ितूर, फ़ुतूर, फितूर, फुतूर, बाधा, यति, रुकावट, रोक, रोड़ा, विघात, विघ्न, व्यवधान

Any structure that makes progress difficult.

impediment, impedimenta, obstructer, obstruction, obstructor

অর্থ : ಕಠಿಣತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

উদাহরণ : ಜೀವನದ ಮಾರ್ಗದಲ್ಲಿ ಕಠಿಣತೆಕಷ್ಟಗಳಿಗೆ ಯಾರು ಹೆದರದೆ ಮುಂದೆ ಸಾಗುತ್ತಾರೋ ಅವರೇ ಧೈರ್ಯಶಾಲಿಗಳು.

সমার্থক : ಕಠಿಣ, ಕಠಿಣತೆ, ಕಠೋರತೆ, ಕಷ್ಟ, ಕಷ್ಟಕರವಾದ, ಕೊರತೆ, ಬಿರುಸಾದ, ಬಿರುಸು, ಬಿರುಸುತನ, ವಿಪತ್ತು, ಸಂಕಟ


অন্যান্য ভাষায় অনুবাদ :

विकट परिस्थिति या कठिन होने की अवस्था या भाव।

कैलाश पर्वत की चढ़ाई की कठिनता को सभी स्वीकारते हैं।
कठिनता, दुरूहता, दुशवारी, दुश्वारी

The quality of being difficult.

They agreed about the difficulty of the climb.
difficultness, difficulty

অর্থ : ಭಯಂಕರವಾದ ಅಥವಾ ಕಠಿಣವಾದ ಪರಿಸ್ಥಿತಿಯಲ್ಲಿ ಬಹಳಷ್ಟು ಜನರು ಒಂದು ಕಡೆ ನೋವು ಅಥವಾ ತೀವ್ರವಾದ ಹಾನಿಯನ್ನು ಅನುಭವಿಸುತ್ತಿದ್ದರು

উদাহরণ : ನಾಲ್ಕು ಕಡೆಯಿಂದ ಸಂಕಟಗಳು ಉದ್ಭವಿಸುತ್ತಿದೆ.

সমার্থক : ಕಷ್ಟ, ಸಂಕಟ, ಸಮಸ್ಯೆ


অন্যান্য ভাষায় অনুবাদ :

ऐसी भीषण या विकट अवस्था जिसमें या तो बहुत से लोग सम्मिलित हों या जिससे बहुतों को भारी हानि हो।

चारों तरफ आर्थिक मंदी का तूफ़ान आया हुआ है।
तूफ़ान, तूफान

অর্থ : ವ್ಯರ್ಥವಾದ ಆಲೋಚನೆ

উদাহরণ : ನಾನು ಏಕೆ ಈ ಜಂಜಾಟದಲ್ಲಿ ಸಿಲುಕಿದೆ

সমার্থক : ಜಂಜಾಟ, ದೊಂಬಿ, ರಗಳೆ, ವಾಗ್ವಿವಾದ


অন্যান্য ভাষায় অনুবাদ :

An angry disturbance.

He didn't want to make a fuss.
They had labor trouble.
A spot of bother.
bother, fuss, hassle, trouble