সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಹವೆಯ ಕಾರಣದಿಂದ ವಾತಾವರಣದಲ್ಲಾಗುವ ಒದ್ದೆ
উদাহরণ : ಸಮುದ್ರ ತೀರದಲ್ಲಿ ತೇವ ಜಾಸ್ತಿಯಿರುತ್ತದೆ.
সমার্থক : ಆರ್ದ್ರತೆ, ಥಂಡಿ
অন্যান্য ভাষায় অনুবাদ :हिन्दी English
हवा में होनेवाली भाप की मात्रा।
Wetness in the atmosphere.
অর্থ : ತೇವ ಬರುವ ಅಥವಾ ಆರ್ದ್ರತೆಯ ಕ್ರಿಯೆ ಅಥವಾ ಅವಸ್ಥೆ
উদাহরণ : ಅತಿಯಾದ ತೇವದಿಂದಾಗಿ ಮಾಳಿಗೆ ಕುಸಿದು ಬಿದ್ದಿತು.
সমার্থক : ಆರ್ದ್ರತೆ
सीड़ आने की क्रिया या अवस्था।
A slight wetness.
অর্থ : ಒದ್ದೆ ಅಥವಾ ತೇವವಾಗಿರುವ
উদাহরণ : ತೇವದಿಂದ ಕೂಡಿದ ಮನೆಯಿಂದ ವಿಚಿತ್ರವಾದ ಕೆಟ್ಟ ವಾಸನೆ ಬರುತ್ತಿತ್ತು.
সমার্থক : ಒದ್ದೆ
सील या नमी युक्त।
Slightly wet.
ইনস্টল