পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತೇಲು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತೇಲು   ಕ್ರಿಯಾಪದ

অর্থ : ಶಾರೀರಿಕ ಅಂಗಾಗಗಳನ್ನು ಅಲುಗಾಡಿಸುತ್ತಾ ಅಥವಾ ನೀರಿನ ಮೇಲೆ ಮುಂದೆ ಹಿಂದೆ ತೇಲಾಡುವ ಕ್ರಿಯೆ

উদাহরণ : ರಾಮನು ನದಿಯಲ್ಲಿ ಈಜುತ್ತಿದ್ದಾನೆ.

সমার্থক : ಈಜು


অন্যান্য ভাষায় অনুবাদ :

शारीरिक अंगों को हिलाकर या ऐसे ही पानी में तल से ऊपर आगे-पीछे होना।

राम नदी में तैर रहा है।
तरना, तैरना, पैरना, पौंरना, पौड़ना, पौरना, हेलना

Travel through water.

We had to swim for 20 minutes to reach the shore.
A big fish was swimming in the tank.
swim

অর্থ : ನೀರಿನ ಅಲೆಯ ಮೇಲೆ ಗಾಳಿಯ ಜೊತೆ ಮುಂದೆ ಸಾಗು ಅಥವಾ ಅಲ್ಲಾಡುವುದು

উদাহরণ : ಸಮುದ್ರದಲ್ಲಿ ದೋಣಿಯು ನೀರಿನ ಮೇಲೆ ತೇಲುತ್ತಿದೆ.


অন্যান্য ভাষায় অনুবাদ :

पानी की लहरों में झोंका खाते हुए बढ़ना या हिलना।

समुद्र में नावें लहरा रही हैं।
लहराना

অর্থ : ನೀರಿನ ಧಾರೆಯಲ್ಲಿ ಬಿದ್ದು ನಿರಂತರವಾಗಿ ಅದರ ಜೊತೆಯಲ್ಲಿಯೇ ತೇಲಿ ಕೊಂಡು ಹೋಗುವುದು

উদাহরণ : ಪ್ರವಾಹದಲ್ಲಿ ಎಷ್ಟೊಂದು ಪ್ರಾಣಿಗಳು ಕೊಚ್ಚಿಕೊಂಡು ಹೋಯಿತು.

সমার্থক : ಕೊಚ್ಚಿಕೊಂಡು ಹೋಗು, ತೇಲಿ ಕೊಂಡು ಹೋಗು, ಪ್ರವಾಹಿಸು, ಹೊತ್ತುಕೊಂಡು ಹೋಗು


অন্যান্য ভাষায় অনুবাদ :

पानी की धारा में पड़कर निरंतर उसके साथ चलना।

बाढ़ में कितने ही पशु बह गये।
बहना

Be in motion due to some air or water current.

The leaves were blowing in the wind.
The boat drifted on the lake.
The sailboat was adrift on the open sea.
The shipwrecked boat drifted away from the shore.
be adrift, blow, drift, float