সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಬಟ್ಟೆ ಚರ್ಮ ಮುಂತಾದವುಗಳು ಹರಿದು ಹೋಗಿರುವುದನ್ನು ಮುಚ್ಚಲು ಅದರ ಮೇಲೆ ಹಾಕುವ ಹೊಲಿಗೆ
উদাহরণ : ದರ್ಜಿ ಹರಿದು ಹೋದ ಪೈಜಾಮಕ್ಕೆ ತೇಪೆಹಾಕುತ್ತಿದ್ದ.
সমার্থক : ಹೊಲಿಗೆ
অন্যান্য ভাষায় অনুবাদ :हिन्दी English
कपड़े, चमड़े आदि का छेद बंद करने के लिए ऊपर से लगाया जानेवाला टुकड़ा।
A piece of cloth used as decoration or to mend or cover a hole.
অর্থ : ತೂತನ್ನು ಅಥವಾ ಹರುಕನ್ನು ಮುಚ್ಚಲು ಅದರ ಮೇಲೆ ಹೊಲಿದ ಚೂರು ಬಟ್ಟೆ, ಲೋಹ ಮೊದಲಾದ ಚೂರು
উদাহরণ : ಅವನ ಅಂಗಿಯಲ್ಲಾಗಿದ್ದ ತೂತನ್ನು ಮುಚ್ಚಲು ತೇಪೆ ಹಾಕಿ ಹೊಲಿಯಲಾಗಿದೆ.
फटे या कटे हुए कपड़े के छेद में बुनावट की तरह के तागे भरकर उसे बंद करने की क्रिया।
Sewing that repairs a worn or torn hole (especially in a garment).
ইনস্টল