পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತೇಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತೇಗು   ನಾಮಪದ

অর্থ : ಹೊಟ್ಟೆ ತುಂಬಿದೆ ಎಂಬ ಸೂಚನೆಯು ಶಾರೀರಿಕ ಅವಸ್ಥೆಯಿಂದ ತಿಳಿಯುತ್ತದೆ ಅಂದರೆ ಹೊಟ್ಟೆಯಲ್ಲಿನ ಗಾಳಿಯು ಕೆಲವು ಶಬ್ಧವನ್ನು ಮಾಡುತ್ತಾ ಗಂಟಲಿನಿಂದ ಹೊರಬರುತ್ತದೆ

উদাহরণ : ಇಂದು ನನಗೆ ತುಂಬಾ ತೇಗು ಬರುತ್ತಿದೆ.

সমার্থক : ಗುಟುರು, ಡರಿಕೆ, ಡುರಿಕೆ, ಢರಕೆ, ಢರಕೆಹೊಡೆ, ತೆಗುವಿಕೆ


অন্যান্য ভাষায় অনুবাদ :

पेट भरे होने का सूचक वह शारीरिक व्यापार जिसमें पेट की वायु कुछ शब्द करती हुई गले से निकलती है।

आज मुझे बहुत डकार आ रही है।
डकार

ತೇಗು   ಕ್ರಿಯಾಪದ

অর্থ : ಹೊಟ್ಟೆಯಲ್ಲಿರುವ ವಾಯು ಶಬ್ಧಪೂರ್ವಕವಾಗಿ ಬಾಯಿಯಿಂದ ಹೊರಬರು

উদাহরণ : ಊಟ ಸರಿಯಾಗಿ ಜೀರ್ಣವಾಗದ ಕಾರಣ ನನ್ನ ಅಜ್ಜ ತುಂಬಾ ತೇಗುತ್ತಿದ್ದಾರೆ.


অন্যান্য ভাষায় অনুবাদ :

पेट की वायु शब्दपूर्वक मुँह से निकालना।

खाना ठीक से न पचने के कारण दादाजी बहुत डकारते हैं।
डकारना

Expel gas from the stomach.

Please don't burp at the table.
belch, bubble, burp, eruct