অর্থ : ಯಾವುದರ ದಪ್ಪ ಅಥವಾ ವ್ಯಾಸ ಕಡಿಮೆಯಿದೆಯೋ
উদাহরণ :
ಈ ಬಟ್ಟೆ ತುಂಬಾ ತೆಳುವಾಗಿದೆ.
সমার্থক : ತಿಳುವಾದ, ತಿಳುವಾದಂತ, ತಿಳುವಾದಂತಹ, ತೆಳುವಾದ, ತೆಳುವಾದಂತ
অন্যান্য ভাষায় অনুবাদ :
অর্থ : ಯಾವುದು ತುಂಬಾ ತೆಳುವಾಗಿದೆಯೋ ಮತ್ತು ತುಂಬಾ ಗಟ್ಟಿಯಿಲ್ಲವೋ
উদাহরণ :
ಅಮ್ಮ ಇಂದು ತೆಳುವಾದ ಖಾಯಿಪಲ್ಯೆಯನ್ನು ಮಾಡುತ್ತಿದ್ದಾಳೆ.
অন্যান্য ভাষায় অনুবাদ :