অর্থ : ಯಾವುದಾದರು ಪ್ರಾಣಿ, ವಸ್ತು ಮೊದಲಾದವುಗಳು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವುದಕ್ಕೆ ತೆರಳುವುದು
উদাহরণ :
ಮಂತ್ರಿ ಮಹೋದಯರು ಇಲ್ಲಿಂದ ಈಗ ಹೊರಡುತ್ತಿದ್ದಾರೆ.
সমার্থক : ಪ್ರಯಾಣ ಮಾಡು, ಹೊರಡು, ಹೋಗು
অন্যান্য ভাষায় অনুবাদ :
किसी प्राणी का एक स्थान से दूसरे स्थान पर पहुँचने के लिए चलना।
मंत्री महोदय अब यहाँ से जाएँगे।