পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತೆಗೆದು ಹಾಕು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತೆಗೆದು ಹಾಕು   ಕ್ರಿಯಾಪದ

অর্থ : ಚಿಕ್ಕ ಚಿಕ್ಕ ವಸ್ತುಗಳನ್ನು ಒಂದೊಂದಾಗಿ ಕೈಯಿಂದ ತೆಗೆದು ಹಾಕುವ ಪ್ರಕ್ರಿಯೆ

উদাহরণ : ಅಮ್ಮ ಹೊರಗೆ ಅಂಗಳದಲ್ಲಿ ಕುಳಿತುಕೊಂಡು ಅಕ್ಕಿಯಿಂದ ಸಣ್ಣ ಕಲ್ಲು ಮುಂತಾದವುಗಳನ್ನು ಆರಿಸಿ ಹಾಕುತ್ತಿದ್ದಾಳೆ.

সমার্থক : ಆರಸಿ ಹಾಕು


অন্যান্য ভাষায় অনুবাদ :

छोटी-छोटी वस्तुएँ एक-एक करके हाथ से उठाना।

माँ आँगन में बैठकर चावल में से कंकड़ आदि चुन रही है।
चुनना, बिनना, बीनना

অর্থ : ಯಾವುದೋ ವಸ್ತುವಿನ ಮೇಲೆ ಬಿದ್ದಿರುವ ವಸ್ತುವನ್ನು ಹೊರಗೆ ಹಾಕು ಅಥವಾ ತೆಗೆದು ಹಾಕುವ ಪ್ರಕ್ರಿಯೆ

উদাহরণ : ಅವಳು ಹಾಲಿನಲ್ಲಿ ಬಿದ್ದಿದ್ದ ನೋಣವನ್ನು ಎತ್ತಿ ಹಾಕಿದಳು.

সমার্থক : ಎತ್ತಿ ಹಾಕು, ಹೊರಗೆ ಹಾಕು


অন্যান্য ভাষায় অনুবাদ :

किसी वस्तु में पड़ी या गिरी हुई वस्तु बाहर करना या हटाना।

उसने दूध में पड़ी हुई मक्खी को निकाला।
निकालना, बाहर करना

অর্থ : ತೆಗೆದು ಹಾಕುವ ಪ್ರಕ್ರಿಯೆ

উদাহরণ : ಕಂಟ್ರಾಕ್ಟರ್ ಹತ್ತು ಜನ ಕೂಲಿಯವರನ್ನು ತೆಗೆದು ಹಾಕಿದನು.


অন্যান্য ভাষায় অনুবাদ :

निकाल देना।

ठेकेदार ने दस मज़दूरों को छाँट दिया।
छटनी करना, छाँट देना, छाँटना

অর্থ : ಆ ಸ್ಥಾನದಲ್ಲಿ ಇರುವುದಕ್ಕೆ ಬಿಡದೆ ತೆಗೆದು ಹಾಕು

উদাহরণ : ಯಾರೋ ನನ್ನ ಹೆಸರನ್ನು ಮತದಾನ ಪಟ್ಟಿಯಿಂದ ತೆಗೆದು ಹಾಕಿದ್ದಾರೆ.

সমার্থক : ಅಳಿಸಿ ಹಾಕು


অন্যান্য ভাষায় অনুবাদ :

उस स्थान पर न रहने देना या दूर करना।

किसी ने मेरा नाम मतदाता सूची से हटा दिया है।
अलग करना, अहुटाना, उड़ाना, डिलीट करना, दूर करना, निकालना, मिटाना, हटाना

Remove or force out from a position.

The dentist dislodged the piece of food that had been stuck under my gums.
He finally could free the legs of the earthquake victim who was buried in the rubble.
dislodge, free

অর্থ : ಯಾವುದೋ ಒಂದನ್ನು ನಿರ್ಮೂಲನೆ ಮಾಡುವುದು ಅಥವಾ ಮತ್ತೆ ಬಾರದಂತೆ ದೂರ ತಳ್ಳುವ ಪ್ರಕ್ರಿಯೆ

উদাহরণ : ರಾಜ ರಾಮ್ ಮೋಹನ್ ರಾಯ್ ಅವರು ಸಮಾಜಕ್ಕೆ ಮಾರಕವಾಗಿದ್ದ ಸತಿ ಪದ್ಧತಿಯನ್ನು ನಿಷೇಧಿಸಿದರು.

সমার্থক : ಅಳಿಸಿ ಹಾಕು, ನಿಷೇಧಿಸು, ರದ್ದು ಮಾಡು


অন্যান্য ভাষায় অনুবাদ :

उन्मूलन करना या सदा के लिए हटा देना।

राजा राममोहन राय ने सती प्रथा को समाज से मिटा दिया।
मिटाना

Remove from memory or existence.

The Turks erased the Armenians in 1915.
erase, wipe out

অর্থ : ಸ್ಥಾನ, ಒಡೆಯ ಅಧಿಕಾರಿ, ಪದವಿ ಇತ್ಯಾದಿಗಳಿಂದ ದೂರ ಉಳಿಯುವ ಪ್ರಕ್ರಿಯೆ

উদাহরণ : ಮಾಲಿಕನು ರಹೀಮ್ ನನ್ನು ಕೆಲಸದಿಂದ ವಜ ಮಾಡಿದರು.

সমার্থক : ಕಿತ್ತು ಹಾಕು, ವಜ ಮಾಡು, ಹೊರಗೆ ಹಾಕು


অন্যান্য ভাষায় অনুবাদ :

स्थान, स्वामित्व, अधिकार, पद आदि से अलग करना।

मालिक ने रहमान को नौकरी से निकाल दिया।
खलाना, दरवाजा दिखाना, निकालना, बाहर करना