পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತೆಕ್ಕೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತೆಕ್ಕೆ   ನಾಮಪದ

অর্থ : ಸಾಮಾನ್ಯವಾಗಿ ಪ್ರೀತಿಯ ಲಕ್ಷಣವಾಗಿ ತೋಳಿನಿಂದ ಅಪ್ಪಿಕೊಂಡು ಪರಸ್ಪರ ಸಂತೋಷವನ್ನು ಹಂಚಿಕೊಳ್ಳುವಿಕೆ

উদাহরণ : ನಾಟಕದ ಅಂತ್ಯದಲ್ಲಿ ತಂದೆ ಮಗ ಆಲಿಂಗನ ಮಾಡಿದರು.

সমার্থক : ಅಪ್ಪುಗೆ, ಆಲಿಂಗನ, ತಬ್ಬು


অন্যান্য ভাষায় অনুবাদ :

बाँहों में भरकर गले लगाने की क्रिया।

नाटक के अंत में बाप-बेटे का आलिंगन हृदयस्पर्शी था।
अँकोरी, अंकोरी, अभिहार, अवसज्जन, अवस्यंदन, अवस्यन्दन, आग़ोश, आगोश, आलिंगन, आलिङ्गन, आश्लेष, उपगृहन, परिरंभ, परिरंभण, परिरम्भ, स्वंग

The act of clasping another person in the arms (as in greeting or affection).

embrace, embracement, embracing

ತೆಕ್ಕೆ   ಕ್ರಿಯಾಪದ

অর্থ : ತೋಳುಗಳಲ್ಲಿ ಬಿಗಿದಪ್ಪಿಕೊಳ್ಳುವುದು

উদাহরণ : ತಂದೆಯು ಮಗಳನ್ನು ಮಮತೆಯಿಂದ ಆಲಂಗಿಸಿಕೊಂಡನು.

সমার্থক : ಅಪ್ಪಿಕೊಳ್ಳುವುದು, ಆಲಂಗಿಸಿಕೋ, ತಬ್ಬಿಕೋ


অন্যান্য ভাষায় অনুবাদ :