পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತೃಪ್ತಿಪಡಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತೃಪ್ತಿಪಡಿಸು   ಕ್ರಿಯಾಪದ

অর্থ : ಶಾಂತಿ ಮತ್ತು ಸುಃಖವನ್ನು ಹೊಂದು

উদাহরণ : ಯಾವುದೇ ಪರಿಸ್ಥಿತಿಯಲ್ಲಿದ್ದರು ಗುರುಗಳ ಮಾತುಗಳನ್ನು ಕೇಳಿದರೆ ನನಗೆ ತೃಪ್ತಿನೀಡುತ್ತದೆ.

সমার্থক : ತೃಪ್ತಿಕೊಳ್ಳು, ತೃಪ್ತಿನೀಡು


অন্যান্য ভাষায় অনুবাদ :

शांत और सुखी करना।

कैसी भी परिस्थिति हो गुरुजी की बातें मुझे जुड़ा देती हैं।
जुड़ाना

অর্থ : ಹೊಟ್ಟೆ ತುಂಬಾ ತಿನ್ನುವ ಪ್ರಕ್ರಿಯೆ

উদাহরণ : ಜಮೀನ್ ದಾರರ ಹುಟ್ಟುಹಬ್ಬದ ಕಾರಣ ಬಡವರಿಗೆ ಹೊಟ್ಟೆ ತುಂಬಾ ಊಟ ಹಾಕಿ ಅವರನ್ನು ತೃಪ್ತಿಪಡಿಸಿದರು.

সমার্থক : ಸಂತುಷ್ಟನಾಗು, ಸಂತೃಪ್ತಿಗೊಳಿಸು


অন্যান্য ভাষায় অনুবাদ :

भर पेट खिलाना।

जमींदार गरीबों को अपने जन्म दिन पर अघवाते हैं।
अघवाना, अफरवाना

অর্থ : ಶಾಂತಿ ಮತ್ತು ಸುಃಖವನ್ನು ಹೊಂದು

উদাহরণ : ತಾಯಿಯು ಮಗನ ಏಳಿಗೆಯನ್ನು ನೋಡಿ ತೃಪ್ತಿಪಟ್ಟಳು.

সমার্থক : ತೃಪ್ತಿಕೊಳ್ಳು


অন্যান্য ভাষায় অনুবাদ :

शांत और सुखी होना।

बेटे को देखकर माँ का कलेजा जुड़ा गया।
जुड़ाना