পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತೂರು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತೂರು   ನಾಮಪದ

অর্থ : ಮರ ಇತ್ಯಾದಿಗಳಲ್ಲಿ ಅಕ್ಕಿಯನ್ನು ಹಾಕಿ ಕೇರಿ ಸ್ವಚ್ಚ ಮಾಡುವುದು

উদাহরণ : ತೂರಿದ ನಂತರ ಗೋಧಿಯನ್ನು ಬೀಸಬೇಕು.

সমার্থক : ಕೇರು


অন্যান্য ভাষায় অনুবাদ :

सूप में अन्न आदि रखकर उसे उछालते हुए साफ़ करने की क्रिया।

फटकने के बाद ही गेहूँ को पिसाना चाहिए।
झटकना, झटकारना, पछोड़ना, फटकना, फटकारना

ತೂರು   ಕ್ರಿಯಾಪದ

অর্থ : ಹಿಟ್ಟುನ್ನು ತಿಳುವಾದ ಬಟ್ಟೆ ಅಥವಾ ಜರಡಿಯಿಂದ ಆಡಿದಾಗ ಶುದ್ಧವಾದ ಹಿಟ್ಟು ಕೆಳಗೆ ಬಿದ್ದು ಬೇಡವಾದ ಪದಾರ್ಥಗಳು ಮೇಲೆ ಉಳಿಯುತ್ತದೆ

উদাহরণ : ಅಜ್ಜಿಯು ಗೋಧಿಯನ್ನು ಸೋಸುತ್ತಿದ್ದಾಳೆ. ಹಿಟ್ಟನ್ನು ಮಾಡಿಸುವ ಮೊದಲು ಅದನ್ನು ಸೋಸಬೇಕು.

সমার্থক : ಕೇರು, ಸೋಸು


অন্যান্য ভাষায় অনুবাদ :

चूर्ण या दानों को महीन कपड़े या चलनी आदि से पार निकालना जिससे उसका कूड़ा-करकट या मोटा अंश ऊपर रह जाए।

आटा गूँथने से पहले उसे छानो।
दादी गेहूँ चाल रही है।
चालना, छानना, छालना

Separate by passing through a sieve or other straining device to separate out coarser elements.

Sift the flour.
sieve, sift, strain

অর্থ : ಕಾಳುಗಳನ್ನು ಮೊರದಲ್ಲಿ ಹಾಕಿಕೊಂಡು ಅದರ ಸಿಪ್ಪೆ ಅಥವಾ ಹೊಟ್ಟನ್ನು ಬೇರೆ ಮಾಡುವ ಕ್ರಿಯೆ

উদাহরণ : ಕಣದಲ್ಲಿ ರೈತರು ಕಾಳುಗಳನ್ನು ಕೇರುತ್ತಿದ್ದಾರೆ.

সমার্থক : ಕೇರು


অন্যান্য ভাষায় অনুবাদ :

दायें हुए गल्ले को हवा में उड़ाकर भूसे आदि को अन्न से अलग करना।

खलिहान में किसान गल्ला ओसा रहा है।
उसाना, ओसाना, गाहना, डाली देना, बरसाना

অর্থ : ಅಕ್ಕಿ, ಗೋಧಿ ಮೊದಲಾದವುಗಳಲ್ಲಿರುವ ಹೊಟ್ಟು ಅಥವಾ ಕಸವನ್ನು ಕೇರಿ, ಗಾಳಿಗೆ ತೂರು ಸ್ವಚ್ಛ ಮಾಡುವ ಕ್ರಿಯೆ

উদাহরণ : ಗೋಧಿಯನ್ನು ಹಿಟ್ಟು ಮಾಡಿಸುವ ಮೊದಲೇ ಕೇರುತ್ತಾರೆ.

সমার্থক : ಕೇರು


অন্যান্য ভাষায় অনুবাদ :

सूप में अन्न आदि रखकर उसे उछालते हुए साफ़ करना।

गेहूँ को पिसाने से पहले फटकते हैं।
फटकना, फटकारना

Blow away or off with a current of air.

Winnow chaff.
The speaker ceased to be an amusing little gnat to be fanned away and was kicked off the forum.
fan, winnow

অর্থ : ಗಾಳಿಯಲ್ಲಿ ಆ ಕಡೆ-ಈ ಕಡೆ ತೂರುವ ಪ್ರಕ್ರಿಯೆ

উদাহরণ : ಹೋಳಿಯಲ್ಲಿ ಜನರು ಬಣ್ಣಗಳನ್ನು ಗಾಳಿಯಲ್ಲಿ ತೂರಿ ಸಂತೋಷ ಪಡುತ್ತಾರೆ.

সমার্থক : ಚದುರಿಸು, ಚೆಲ್ಲು


অন্যান্য ভাষায় অনুবাদ :

हवा में इधर-उधर छितराना या फैलाना।

होली में लोग अबीर और गुलाल उड़ाते हैं।
उड़ाना

Propel through the air.

Throw a frisbee.
throw