সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಉಯ್ಯಾಲೆ ಅಥವಾ ಯಾವುದಾದರು ವಸ್ತುವಿನ ಮೇಲೆ ಕುಳಿತು ಅಥವಾ ಹಿಡಿದು ಲಯಬದ್ಧವಾಗಿ ಹಿಂದೆ ಮುಂದೆ ಆಡುವ ಇಲ್ಲವೇ ಆಡಿಸುವ ಪ್ರಕ್ರಿಯೆ
উদাহরণ : ಅವನು ತೊಟ್ಟಿಲನ್ನು ಹದವಾಗಿ ತೂಗುತ್ತಿದ್ದಾನೆ.
সমার্থক : ಉಯ್ಯಾಲೆಯಾಡು, ಓಲಾಡು, ಓಲು, ಜೀಕಾಡು, ಜೀಕು, ಜೋತಾಡು, ತುಯ್ದಾಡು, ತುಯ್ಯು, ತೂಗಾಡು, ತೊನೆ, ತೊನೆದಾಡು
অন্যান্য ভাষায় অনুবাদ :हिन्दी
झूले पर बैठकर पेंग लेना।
অর্থ : ತೂಗುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
উদাহরণ : ರಾಮನು ತೂಗುವ ಕೆಲಸವನ್ನು ಮಮತಾಳಿಂದ ಮಾಡಿಸಿದನು.
সমার্থক : ಉಯ್ಯಾಲೆಯಾಡಿಸು, ಜೋಕಾಲಿಯಾಡಿಸು, ಜೋಲಾಡಿಸು
झुलाने का काम दूसरे से कराना।
অর্থ : ತೂಕದಲ್ಲಿ ಬರುವ ಅಥವಾ ಹಿಡಿಯುವಂತಹ
উদাহরণ : ಒಂದು ಕೆ.ಜಿ. ಗೆ ಕೇವಲ ಐದು ಮಾವಿನ ಹಣ್ಣು ಬರುತ್ತದೆ.
সমার্থক : ಬರು, ಹಿಡಿ
तौल में आना या समाना।
ইনস্টল