পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತೂಗಾಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತೂಗಾಡು   ನಾಮಪದ

অর্থ : ಓಲಾಡುವ ಕ್ರಿಯೆ ಅಥವಾ ಭಾವನೆ

উদাহরণ : ರಸ್ತೆಯ ಅಂಚಿನಲ್ಲಿ ಕುಡಿದು ಓಲಾಡುತ್ತಿದ್ದ ಕುಡುಕನನ್ನು ಕಂಡೆ

সমার্থক : ಓಲಾಡು, ತೂರಾಡು


অন্যান্য ভাষায় অনুবাদ :

झूमने की क्रिया या भाव।

शराबी की झूम देखकर ही पता लग रहा था कि वह बहुत अधिक पिया हुआ है।
झूम, झूमना

Changing location by moving back and forth.

swing, swinging, vacillation

ತೂಗಾಡು   ಕ್ರಿಯಾಪದ

অর্থ : ಉಯ್ಯಾಲೆ ಅಥವಾ ಯಾವುದಾದರು ವಸ್ತುವಿನ ಮೇಲೆ ಕುಳಿತು ಅಥವಾ ಹಿಡಿದು ಲಯಬದ್ಧವಾಗಿ ಹಿಂದೆ ಮುಂದೆ ಆಡುವ ಇಲ್ಲವೇ ಆಡಿಸುವ ಪ್ರಕ್ರಿಯೆ

উদাহরণ : ಅವನು ತೊಟ್ಟಿಲನ್ನು ಹದವಾಗಿ ತೂಗುತ್ತಿದ್ದಾನೆ.

সমার্থক : ಉಯ್ಯಾಲೆಯಾಡು, ಓಲಾಡು, ಓಲು, ಜೀಕಾಡು, ಜೀಕು, ಜೋತಾಡು, ತುಯ್ದಾಡು, ತುಯ್ಯು, ತೂಗು, ತೊನೆ, ತೊನೆದಾಡು


অন্যান্য ভাষায় অনুবাদ :

झूले पर बैठकर पेंग लेना।

वह एक घंटे से झूल रहा है।
झूलना, झूला झूलना, पौंढ़ना

অর্থ : ಅರ್ಧ-ವೃತ್ತಾಕಾರದ ಗತಿಯಲ್ಲಿ ನೇತಾಡುವ ಪ್ರಕ್ರಿಯೆ

উদাহরণ : ಲೋಲಾಕಿಗೆ ಚಲನೆಯನ್ನು ನೀಡಿದಾಗ ಅದು ನೇತಾಡುತ್ತಿರುತ್ತದೆ.

সমার্থক : ನೇತಾಡು


অন্যান্য ভাষায় অনুবাদ :

किसी वस्तु का आगे-पीछे या दाँये-बाँयें में हिलना।

लोलक को गति देने से वह झूलता रहता है।
झूलना

অর্থ : ಪದೇ-ಪದೇ ಹಿಂದೆ-ಮುಂದೆ ಮೇಲೆ-ಕೆಳಗೆ ಅಥವಾ ಅಲ್ಲಿ-ಇಲ್ಲಿಯಾಗು

উদাহরণ : ಹಸಿರಾದ ಪೈರು ಗಾಳಿಗೆ ತೂಗಾಡುತ್ತಿದೆ.

সমার্থক : ಓಲಾಡು, ಹಾರು


অন্যান্য ভাষায় অনুবাদ :

बार-बार आगे-पीछे, ऊपर-नीचे या इधर-उधर होना।

हरी-भरी फसलें हवा में लहरा रही हैं।
झूँमना, झूमना, झोंका खाना, लहकना, लहरना, लहराना, लहरें खाना

To extend, wave or float outward, as if in the wind.

Their manes streamed like stiff black pennants in the wind.
stream

অর্থ : ಮನಸ್ಸು ಚಂಚಲವಾಗುವ ಕ್ರಿಯೆ

উদাহরণ : ರಾಧಾಳ ಸೌಂದರ್ಯವನ್ನು ನೋಡಿ ಮೋಹನನ ಮನಸ್ಸು ತೂಗಾಡಿತು.

সমার্থক : ಚಂಚಲವಾಗು


অন্যান্য ভাষায় অনুবাদ :

मन का चंचल होना।

राधा की सुन्दरता देखकर मोहन का मन डोल गया।
डुलना, डोलना

অর্থ : ತಮ್ಮ ಜಾಗದಿಂದ ಅಲ್ಲಿ ಇಲ್ಲಿ ಹಾರುವ ಪ್ರಕ್ರಿಯೆ

উদাহরণ : ಗಾಳಿಗೆ ಎಲೆಗಳು ಅಳ್ಳಾಡುತ್ತಿದೆ.

সমার্থক : ಅಳ್ಳಾಡು, ತೂರಾಡು, ನೇತಾಡು, ಹಾರಾಡು


অন্যান্য ভাষায় অনুবাদ :

अपने स्थान पर कुछ इधर-उधर होना।

हवा में पत्ते हिल रहे हैं।
अहरना, अहलना, डुलना, डोलना, लरजना, हलना, हिलना, हिलना-डुलना, हिलना-डोलना

Move back and forth or sideways.

The ship was rocking.
The tall building swayed.
She rocked back and forth on her feet.
rock, shake, sway

অর্থ : ಕೆಲವು ವಸ್ತುಗಳು ಮೇಲೆ ಗಟ್ಟಿಯಾಗಿ ನಿಂತಿದ್ದರು ಅದರ ಕೆಳ ಭಾಗವು ಯಾವುದೇ ಆದಾರವಿಲ್ಲದೆ ಇರುವನಿಂತಿರುವ ಪ್ರಕ್ರಿಯೆ

উদাহরণ : ಗೋಡೆಯ ಬಳಿ ಹಗ್ಗವೊಂದು ನೇತ್ತಾಡುತ್ತಿತ್ತು.

সমার্থক : ಅಲ್ಲಾಡು, ನೇತಾಡು


অন্যান্য ভাষায় অনুবাদ :

ऊपर टिके रहने पर भी किसी वस्तु आदि के कुछ भाग का नीचे की ओर कुछ दूर तक बिना आधार के रहना।

दीवार से एक रस्सी लटक रही है।
झूलना, लटकना

Hang freely.

The ornaments dangled from the tree.
The light dropped from the ceiling.
dangle, drop, swing

ತೂಗಾಡು   ಗುಣವಾಚಕ

অর্থ : ಯಾವುದು ನೇತಾಡುತ್ತದೆಯೋ

উদাহরণ : ನಾವು ತೂಗಾಡುವ ಸೇತುವೆ ಮೂಲಕ ನದಿಯನ್ನು ದಾಟಿದೆವು.

সমার্থক : ಜೋಲಾಡು, ಜೋಲಾಡುವ, ಜೋಲಾಡುವಂತ, ಜೋಲಾಡುವಂತಹ, ತೂಗಾಡುವ, ತೂಗಾಡುವಂತ, ತೂಗಾಡುವಂತಹ, ನೇತಾಡು, ನೇತಾಡುವ, ನೇತಾಡುವಂತ, ನೇತಾಡುವಂತಹ


অন্যান্য ভাষায় অনুবাদ :

जो झूलता हो।

हमने झूलना पुल से नदी पार की।
झुलौआ, झुलौवा, झूलना, झूलने वाला