সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಒಬ್ಬನ ಮೇಲೆ ಹೊರೆಸುವ ಹೊರೆ
উদাহরণ : ನಾನು ಇಪ್ಪತ್ತು ಕಿಲೋಗಿಂತ ಹೆಚ್ಚು ಭಾರದ ವಸ್ತುವನ್ನು ಎತ್ತಲಾರೆ
সমার্থক : ಭಾರ
অন্যান্য ভাষায় অনুবাদ :हिन्दी English
वह जो किसी पर लदा हो या लादा जाता हो।
Weight to be borne or conveyed.
অর্থ : ಯಾವುದಾದರು ವಸ್ತುವಿನ ಗುರುತ್ವ ಅಥವಾ ದೊಡ್ಡತನದ ಪರಿಮಾಣ
উদাহরণ : ಈ ವಸ್ತುವಿನ ತೂಕ ಎಷ್ಟಿದೆ?
সমার্থক : ಭಾರ, ವಜ್ಜೆ, ಹೊರೆ
किसी पदार्थ के गुरुत्व या भारीपन का परिमाण।
The vertical force exerted by a mass as a result of gravity.
অর্থ : ತೂಕ ಮಾಡುವ ಕ್ರಿಯೆ ಅಥವಾ ಭಾವನೆ
উদাহরণ : ನೀವು ಮಾಡಿದ ತೂಕ ಸರಿಯಾಗಿ ಇಲ್ಲ
সমার্থক : ಅಳತೆ
অন্যান্য ভাষায় অনুবাদ :हिन्दी
तौलने की क्रिया या भाव।
অর্থ : ತೂಕ ಮಾಡುವ ಕ್ರಿಯೆ
উদাহরণ : ನಾನು ಧಾನ್ಯಗಳನ್ನು ತೂಕ ಮಾಡಿದ ಮೇಲೆ ಸ್ನಾನಕ್ಕೆ ಹೋಗುತ್ತೀನಿ.
সমার্থক : ಅಳತೆ ಮಾಡುವುದು, ತುಲನೆ ಮಾಡು, ತುಲನೆ ಮಾಡುವುದು, ತುಲನೆ-ಮಾಡು, ತುಲನೆ-ಮಾಡುವುದು, ತೂಕ ಮಾಡುವುದು, ತೂಕ-ಮಾಡುವುದು
तौलवाने की क्रिया।
অর্থ : ನಿರೀಕ್ಷಿತ ತೂಕ ಅಥವಾ ಭಾರ ಒಂದೇ ಸಮ ಅಥವಾ ಸರಿ ಮಾಡಲು ಅಥವಾ ಸಿರಿಯಾಗುವ ಕ್ರಿಯೆ
উদাহরণ : ಚಿನಿವಾರದವನು ಗೆಜ್ಜೆಯ ತೂಕ ಮಾಡಿದನು
সমার্থক : ಸಮತೂಕ
आपेक्षिक तौल या भार बराबर या ठीक करने या होने की क्रिया।
The act of making equal or uniform.
ইনস্টল