সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ನವೆ ಅಥವಾ ಕೆರೆತ ಉಂಟಾಗುವ ಸ್ಥಿತಿ ಅಥವಾ ಭಾವ
উদাহরণ : ತಾತನಿಗೆ ನವೆ ಹತ್ತಿಕೊಂಡು ಒದ್ದಾಡುತ್ತಿದ್ದಾರೆ.
সমার্থক : ಕಜ್ಜಿ, ಕಡಿತ, ಕೆರತ, ತಿಮಿರ, ತೀಡಿಕೆ, ತುರಕೆ, ತುರಿಸು, ನವೆ
অন্যান্য ভাষায় অনুবাদ :हिन्दी English
चुल या खुजली उठने की अवस्था या भाव।
An irritating cutaneous sensation that produces a desire to scratch.
অর্থ : ಒಂದು ತರಹದ ಚರ್ಮ ರೋಗದಲ್ಲಿ ತುಂಬಾ ನವೆ ಉಂಟಾಗುವುದು
উদাহরণ : ಅವನು ಗಜಕರ್ಣದಿಂದ ತುಂಬಾ ಹಿಂಸೆಯನ್ನು ಅನುಭವಿಸುತ್ತಿದ್ದಾನೆ.
সমার্থক : ಕಜ್ಜಿ, ಗಜಕರ್ಣ
एक चर्मरोग जिसमें बहुत खुजली होती है।
Infections of the skin or nails caused by fungi and appearing as itching circular patches.
অর্থ : ಒಂದು ರೋಗದಿಂದ ಶರೀರದಲ್ಲಿ ತುಂಬಾ ನವೆಯುಂಟಾಗುತ್ತದೆ
উদাহরণ : ಅವನು ನವೆಯಿಂದ ಪೇಚಾಡುತ್ತಿದ್ದಾನೆಒದ್ದಾಡುತ್ತಿದ್ದಾನೆ
সমার্থক : ಕಜ್ಜಿ, ಕಡಿತ, ಕೆರತ, ತುರಿ, ನವೆ, ಹುರುಕು
অন্যান্য ভাষায় অনুবাদ :हिन्दी
एक रोग जिसमें शरीर बहुत खुजलाता है।
অর্থ : ನವೆ ಅಥವಾ ಕೆರೆತ ಉಂಟಾಗುವ ಸ್ಥಿತಿ ಅಥವಾ ಭಾವು
উদাহরণ : ನನ್ನ ಕಾಲಿನಲ್ಲಿ ನವೆಯಾಗುತ್ತಿದೆ.
সমার্থক : ಕಡಿತ, ಕೆರತ, ತಿಡಿಕೆ, ತಿಮಿರ, ತೀಟೆ, ತುರಿಸುವಿಕೆ, ತುರುಕೆ, ನವೆ
किसी अंग के मले या सहलाए जाने की प्रबल इच्छा।
ইনস্টল