অর্থ : ಯಾವುದೇ ವಸ್ತು ಸಂಗತಿಗಳು ಅದರ ನಿಜವಾದ ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯವಾಗುವುದು
উদাহরণ :
ಇದು ದುಬಾರಿ ಒಡವೆ.
সমার্থক : ತುಟ್ಟಿಯಾದ, ತುಟ್ಟಿಯಾದಂತ, ತುಟ್ಟಿಯಾದಂತಹ, ದುಬಾರಿ, ದುಬಾರಿಯಾದ, ದುಬಾರಿಯಾದಂತ, ದುಬಾರಿಯಾದಂತಹ
অন্যান্য ভাষায় অনুবাদ :
Having a high price.
Costly jewelry.অর্থ : ಬೆಲೆ ಏರುವುದು
উদাহরণ :
ದಿನ ದಿನಕ್ಕೆ ವಸ್ತುಗಳ ಬೆಲೆ ಏರುತ್ತಿದೆ.
সমার্থক : ದುಬಾರಿ, ಬೆಲೆ ಏರುವುದು, ಬೆಲೆ ಗಗನಕ್ಕೇರುವುದು
অন্যান্য ভাষায় অনুবাদ :
दाम या भाव बढ़ना।
दिन-प्रतिदिन वस्तुओं के भाव बढ़ रहे हैं।