অর্থ : ನೀರಿನಿಂದ ತುಂಬಿ ಹೋಗಿರುವ ಜಲಾವೃತವಾಗಿರುವ ಪ್ರಕ್ರಿಯೆ
উদাহরণ :
ಒಂದೇ ದಿನ ಸುರಿದ ಮಳೆಯಿಂದ ಇಡೀ ಹಳ್ಳಿ ಮುಳುಗಿ ಹೋಯಿತು.
সমার্থক : ಕೊಚ್ಚಿ ಹೋಗು, ತುಂಬಿ-ಹೋಗು, ಮುಳುಗು
অন্যান্য ভাষায় অনুবাদ :
Cover with liquid, usually water.
The swollen river flooded the village.অর্থ : ಪ್ರಕಾಶದಿಂದ ತುಂಬಿ ಹೋಗಿರುವ ಪ್ರಕ್ರಿಯೆ
উদাহরণ :
ಪ್ರತಿ ಸಂಜೆ ಇಡೀ ನಗರವು ಬಣ್ಣ ಬಣ್ಣ ಬೆಳಕಿನಿಂದ ತುಂಬಿ ಹೋಗುತ್ತದೆ.
সমার্থক : ಮುಳುಗಿ ಹೋಗು
অন্যান্য ভাষায় অনুবাদ :
অর্থ : ತುಂಬಿ ಹೋಗುವ ಪ್ರಕ್ರಿಯೆ
উদাহরণ :
ಆಕಾಶವು ನಕ್ಷತ್ರದಿಂದ ತುಂಬಿ ಹೋಗಿದೆ.
সমার্থক : ಪರಿಪೂರ್ಣವಾಗು
অন্যান্য ভাষায় অনুবাদ :