অর্থ : ಅತಿ ಹೆಚ್ಚು ಶ್ರಮವನ್ನು ವಿನಿಯೋಗಿಸಿ ಏನನ್ನಾದರೂ ಮಾಡುವ ಕ್ರಿಯೆ
উদাহরণ :
ಸ್ನೇಹಾಳು ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಗಳಿಸಲು ತುಂಬಾ ಕಷ್ಟಪಟ್ಟು ಓದಿದ್ದಳು.
সমার্থক : ಅತಿ ಪರಿಶ್ರಮಪಡುವುದು
অন্যান্য ভাষায় অনুবাদ :
अत्याधिक मेहनत करना।
वह दसवीं की परीक्षा पास करने के लिए अति परिश्रम कर रहा है।