অর্থ : ಮುರಿದುಹಾಕುವಂತಹ ಅಥವಾ ಒಡೆಯುವಂತಹವ
উদাহরণ :
ಶಿವ ಧನಸ್ಸನ್ನು ಮುರಿದಂತಹ ರಾಮನ ಮೇಲೆ ಪರಶುರಾಮನು ಕೋಪಗೊಂಡನು.
সমার্থক : ಒಡೆದುಹಾಕು, ಒಡೆದುಹಾಕುವಂತ, ಒಡೆದುಹಾಕುವಂತಹ, ಒಡೆಯುವ, ಒಡೆಯುವಂತ, ಒಡೆಯುವಂತಹ, ತುಂಡರಿಸುವಂತ, ತುಂಡರಿಸುವಂತಹ, ತುಂಡುಮಾಡುವ, ತುಂಡುಮಾಡುವಂತಹ, ತುಂಡುಹಾಕುವ, ತುಂಡುಹಾಕುವಂತಹ, ನಾಶಪಡಿಸುವ, ನಾಶಪಡಿಸುವಂತ, ನಾಶಪಡಿಸುವಂತಹ, ನಾಶಮಾಡುವ, ನಾಶಮಾಡುವಂತ, ನಾಶಮಾಡುವಂತಹ, ಮುರಿದುಹಾಕುವ, ಮುರಿದುಹಾಕುವಂತಹ, ಮುರಿಯುವ, ಮುರಿಯುವಂತ, ಮುರಿಯುವಂತಹ, ಹೊಡೆದುಹಾಕುವ, ಹೊಡೆದುಹಾಕುವಂತ, ಹೊಡೆದುಹಾಕುವಂತಹ
অন্যান্য ভাষায় অনুবাদ :
অর্থ : ಯಾವುದು ಕತ್ತರಿಸುವುದಕ್ಕೆ ಯೋಗ್ಯವಾಗಿದೆಯೋ
উদাহরণ :
ಬಡಗಿಯು ಕತ್ತರಿಸ ಬಹುದಾದಂತಹ ಮರಗಳನ್ನು ಮಾತ್ರ ಕತ್ತರಿಸುತ್ತಿದ್ದಾನೆ.
সমার্থক : ಕಡಿಯುವ, ಕಡಿಯುವಂತ, ಕಡಿಯುವಂತಹ, ಕತ್ತರಿಸುವ, ಕತ್ತರಿಸುವಂತ, ಕತ್ತರಿಸುವಂತಹ, ಕೊಯ್ಯುವ, ಕೊಯ್ಯುವಂತ, ಕೊಯ್ಯುವಂತಹ, ಛೇದಿಸುವ, ಛೇದಿಸುವಂತ, ಛೇದಿಸುವಂತಹ, ತುಂಡರಿಸುವಂತ, ತುಂಡರಿಸುವಂತಹ
অন্যান্য ভাষায় অনুবাদ :