অর্থ : ಒಂದು ವಸ್ತುವು ಯಾವುದೇ ಮಾತನ್ನು ನಿರ್ಧರಿಸುವುದು ಅಥವಾ ನಿರ್ಣಯಿಸುವುದು
উদাহরণ :
ಕೈವಾರ ದಿಕ್ಕನ್ನು ನಿರ್ಧಾರ ಮಾಡುವುದು
অন্যান্য ভাষায় অনুবাদ :
A determining or causal element or factor.
Education is an important determinant of one's outlook on life.অর্থ : ಯಾವುದೇ ವಸ್ತು ಸಂಗತಿಯ ಕುರಿತು ತೆಗೆದುಕೊಳ್ಳುವ ಅಂತಿಮ ನಿಲುವು
উদাহরণ :
ಅವಳು ಕೆಲಸಕ್ಕೆ ಸೇರುವ ತನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ.
সমার্থক : ಇತ್ಯರ್ಥ, ನಿರ್ಣಯ, ನಿರ್ಧಾರ
অন্যান্য ভাষায় অনুবাদ :
A position or opinion or judgment reached after consideration.
A decision unfavorable to the opposition.অর্থ : ಯಾವುದೋ ವಿಷಯವನ್ನು ತೀರ್ಮಾನಿಸುವುದು ಅಥವಾ ನಿಶ್ಚಿತ ಪಡಿಸುವುದು
উদাহরণ :
ಹದಿನಾಲ್ಕನೇ ಸೆಪ್ಟೆಂಬರಂದು ಕವಿ ಸಮ್ಮೇಳನವನ್ನು ನೆಡೆಸಲು ನಿರ್ಧಾರ ಮಾಡಲಾಗಿದೆ.
অন্যান্য ভাষায় অনুবাদ :
कोई बात आदि ठहराने या निश्चित करने की क्रिया।
चौदह सितम्बर को कवि सम्मेलन का निर्धारण किया गया था।The act of making up your mind about something.
The burden of decision was his.অর্থ : ಯಾವುದಾದರು ವ್ಯವಹಾರ ಅಥವಾ ಮೊಕದ್ದಮೆಯಲ್ಲಿ ದೋಷಿ ಅಥವಾ ನಿದ್ರೋಷಿ ಅಥವಾ ಅಧಿಕಾರಿ ಮತ್ತು ಅನಧಿಕಾರಿಅಧಿಕಾರಿಯಲ್ಲದವ ಮೊದಲಾದವರುಗಳ ವಿಚಾರಣಪೂರ್ವಕ ನಿರ್ಧಾರ
উদাহরণ :
ಆಧುನಿಕ ಯುಗದಲ್ಲಿ ನ್ಯಾಯವನ್ನು ಮಾರಾಟಮಾಡಲಾಗುತ್ತಿದೆ.ಅವರಿಗೆ ನ್ಯಾಯಾಲಯದ ನ್ಯಾಯ ನಿರ್ಣಯದ ಮೇಲೆ ವಿಶ್ವಾಸವಿಲ್ಲ.
সমার্থক : ಕಾನೂನು, ತೀರ್ಪು, ನಿರ್ಣಯ, ನೀತಿ, ನ್ಯಾಯ, ಯೋಗ್ಯತೆ, ಷಡ್ದರ್ಶನಗಳು
অন্যান্য ভাষায় অনুবাদ :
অর্থ : ವಾದ, ಪ್ರತಿವಾದ ತರ್ಕವನ್ನು ಕೇಳಿಸಿಕೊಂಡು ಅದು ಸರಿಯೆ ಇಲ್ಲವೆ ಇದರ ಸಂಬಂಧವಾಗಿ ನ್ಯಾಯಾಲಯ ಮೂಖೇನ ಮೊಕ್ಕದ್ದಮೆ ನಡೆಸುವ ಕ್ರಿಯೆ
উদাহরণ :
ಹಲವಾರು ದಿನಗಳಿಂದ ನಡೆಯುತ್ತಿರುವ ಮೊಕ್ಕದಮೆಯ ತೀರ್ಪು ನಾಳೆ ಹೊರಬೀಳಲಿದೆ.
অন্যান্য ভাষায় অনুবাদ :
(law) the determination by a court of competent jurisdiction on matters submitted to it.
judgement, judgment, judicial decisionঅর্থ : ಯಾರೋ ಒಬ್ಬರು ಸಂಪೂರ್ಣವಾಗಿ ನಿಶ್ಚಿಂತವಾಗಿರುವ
উদাহরণ :
ಮನೆ ಖರೀದಿಸುವ ಬಗೆಗೆ ಇನ್ನು ಯಾವುದೇ ನಿರ್ಣಯವನ್ನು ತೆಗೆದುಕೊಂಡಿಲ್ಲ.
অন্যান্য ভাষায় অনুবাদ :
जो पूर्णतया निश्चित हो।
घर खरीदने के बारे में अभी कोई निश्चयात्मक निर्णय नहीं लिया गया है।