সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ನದಿ ತೀರದ ಮರಳು
উদাহরণ : ಮಗು ನದಿ ತೀರದಲ್ಲಿ ಓಡುತ್ತಿದೆ .
সমার্থক : ದಡ
অন্যান্য ভাষায় অনুবাদ :हिन्दी English
नदी का रेतीला तट।
A submerged bank of sand near a shore or in a river. Can be exposed at low tide.
অর্থ : ನದಿ ಅಥವಾ ಜಲಾಶಯದ ತೀರ
উদাহরণ : ನದಿಯ ದಡದಲ್ಲಿ ಅವರು ದೋಣಿಯನ್ನು ಕಾಯುತ್ತಿದ್ದಾರೆ.
সমার্থক : ತಟ, ದಂಡೆ, ದಡ, ಮಗ್ಗಲು
नदी या जलाशय का किनारा।
The land along the edge of a body of water.
অর্থ : ಜಲಾಶಯಗಳಾದ ಮುಂದಿನ ಅಥವಾ ಇನ್ನೊಂದು ಕಡೆಯ ತಟ ಅಥವಾ ದಡ
উদাহরণ : ನದಿಯ ದಡದಲ್ಲಿ ನಿಂತು ಹಡಗಿಗಾಗಿ ಕಾಯುತ್ತಿದ್ದಾರೆ.
সমার্থক : ಆಚೆಯ ದಡ, ತಟ, ದಡ
অন্যান্য ভাষায় অনুবাদ :हिन्दी
जलाशयों में सामने या दूसरी ओर का तट या किनारा।
ইনস্টল