সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಗಾಲಟೆ ಮಾಡಿಕೊಂಡು ಕುಣಿದಾಡುತ್ತಿರುವುದು
উদাহরণ : ನಾಲ್ಕಾರು ಮಕ್ಕಳು ಒಂದು ಕಡೆ ಸೇರಿಬಿಟ್ಟರೆ ಗದ್ದಲ ಮಾಡಲು ಪ್ರಾರಂಭಿಸುವರು.
সমার্থক : ಉಪದ್ರವ, ಕೋಲಾಹಲ, ಗಡಿಬಿಡಿ, ಗದ್ದಲ, ಗಲಾಟೆ, ಚೇಷ್ಟೆ, ಜಗಳ, ತಂಟೆ
অন্যান্য ভাষায় অনুবাদ :हिन्दी English
उपद्रवयुक्त उछल कूद।
Unrestrained merrymaking.
অর্থ : ನವೆ ಅಥವಾ ಕೆರೆತ ಉಂಟಾಗುವ ಸ್ಥಿತಿ ಅಥವಾ ಭಾವು
উদাহরণ : ನನ್ನ ಕಾಲಿನಲ್ಲಿ ನವೆಯಾಗುತ್ತಿದೆ.
সমার্থক : ಕಡಿತ, ಕೆರತ, ತಿಡಿಕೆ, ತಿಮಿರ, ತುರಿಕೆ, ತುರಿಸುವಿಕೆ, ತುರುಕೆ, ನವೆ
किसी अंग के मले या सहलाए जाने की प्रबल इच्छा।
An irritating cutaneous sensation that produces a desire to scratch.
ইনস্টল