পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತೀಕ್ಷ್ಣವಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತೀಕ್ಷ್ಣವಾದ   ಗುಣವಾಚಕ

অর্থ : ಬುದ್ಧಿಶಕ್ತಿ, ವಿವೇಚನೆಯ ದೃಷ್ಠಿಯಲ್ಲಿ ತುಂಬಾ ಸೂಕ್ಷಗ್ರಾಹಿಯಾಗಿರುವುದು

উদাহরণ : ಈ ಕೆಲಸವನ್ನು ಮಾಡಲು ತೀಕ್ಷ್ಣವಾದ ಬುದ್ದಿವಂತನ ಅಗತ್ಯವಿದೆ.

সমার্থক : ಚುರುಕಾದ, ಚುರುಕಾದಂತ, ಚುರುಕಾದಂತಹ, ತೀಕ್ಷ್ಣವಾದಂತ, ತೀಕ್ಷ್ಣವಾದಂತಹ


অন্যান্য ভাষায় অনুবাদ :

तेज़ या प्रखर।

इस काम को करने के लिए तीक्ष्ण बुद्धि की जरूरत है।
अकुंठ, अकुंठित, अकुण्ठ, अकुण्ठित, कुशाग्र, खर, चंड, तीक्ष्ण, तीव्र, तेज, तेज़, पैना, प्रखर, बरबंड, विषम

Having or demonstrating ability to recognize or draw fine distinctions.

An acute observer of politics and politicians.
Incisive comments.
Icy knifelike reasoning.
As sharp and incisive as the stroke of a fang.
Penetrating insight.
Frequent penetrative observations.
acute, discriminating, incisive, keen, knifelike, penetrating, penetrative, piercing, sharp

অর্থ : ಒಗರು ಮತ್ತು ಅಪ್ರಿಯವಾದ ಸ್ವಾದ

উদাহরণ : ಹುಳಿ ಒಗರು ಒಗರಾಗಿರುತ್ತದೆ.

সমার্থক : ಅಪ್ರಿಯ, ಅಪ್ರಿಯವಾದ, ಅಪ್ರಿಯವಾದಂತ, ಅಪ್ರಿಯವಾದಂತಹ, ಒಗರಾದ, ಒಗರಾದಂತ, ಒಗರಾದಂತಹ, ಒಗರು, ಕಹಿ, ಕಹಿಯಾದ, ಕಹಿಯಾದಂತ, ಕಹಿಯಾದಂತಹ, ತೀಕ್ಷ್ಣ, ತೀಕ್ಷ್ಣವಾದಂತ, ತೀಕ್ಷ್ಣವಾಧಂತಹ, ವಿರಸ, ವಿರಸವಾದ, ವಿರಸವಾದಂತ, ವಿರಸವಾದಂತಹ


অন্যান্য ভাষায় অনুবাদ :

जो स्वाद में उग्र और अप्रिय हो।

नीम कड़ुआ होता है।
अमधुर, कटु, कटुक, कड़वा, कड़ुआ, कड़ुवा, कड़ू, तिक्त

অর্থ : ಯಾರಲ್ಲಿ ಯಾವುದೇ ಪ್ರಕಾರದ ಉಗ್ರತೆ, ತೀವ್ರತೆ ಅಥವಾ ಪ್ರಕರತೆ ಇದೆಯೋ ಅಥವಾ ಯಾರಲ್ಲಿ ಕೋಮಲತೆ, ಮೃದುತ್ವ, ಸರಳತೆ ಇಲ್ಲವೋ

উদাহরণ : ಅವನು ತೀಕ್ಷ್ಣವಾದ ಪ್ರತಿಕ್ರಿಯೆಯು ಎಲ್ಲರ ಬಾಯಿ ಮುಚ್ಚಿಸಿತು.

সমার্থক : ಕಟುವಾದ, ಕಟುವಾದಂತ, ಕಟುವಾದಂತಹ, ತೀಕ್ಷ್ಣವಾದಂತ, ತೀಕ್ಷ್ಣವಾದಂತಹ


অন্যান্য ভাষায় অনুবাদ :

जिसमें किसी प्रकार की उग्रता, तीव्रता या प्रखरता हो या जिसमें कोमलता, मृदुता, सरलता आदि न हो।

उसकी तीखी प्रतिक्रिया ने सबका मुँह बंद कर दिया।
तीखा