পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತಿವಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತಿವಿ   ನಾಮಪದ

অর্থ : ಚುಚ್ಚುವ ಕ್ರಿಯೆ ಅಥವಾ ಭಾವನೆ

উদাহরণ : ಮುಳ್ಳು ಮೊದಲಾದವುಗಳಿಂದ ಕಾಲನ್ನು ರಕ್ಷಿಸಿಕೊಳ್ಳಲು ಚಪ್ಪಲಿಯನ್ನು ಧರಿಸುವರು

সমার্থক : ಇರಿ, ಎಟ್ಟು, ಚುಚ್ಚು, ನಾಟು


অন্যান্য ভাষায় অনুবাদ :

चुभने की क्रिया या भाव।

पैर को काँटों आदि की चुभन से बचाने के लिए जूते पहनते हैं।
चुभन

The act of puncturing with a small point.

He gave the balloon a small prick.
prick, pricking

ತಿವಿ   ಕ್ರಿಯಾಪದ

অর্থ : ಯಾವುದಾದರು ಚೂಪಾದ ವಸ್ತು ಮೊದಲಾದವುಗಳನ್ನು ಮೃದುವಾದ ಭಾಗದ ಮೇಲೆ ಚುಚ್ಚುವ ಪ್ರಕ್ರಿಯೆ

উদাহরণ : ಅವನು ನನ್ನ ಕೈಗೆ ಸೂಚಿಯನ್ನು ಚುಚ್ಚಿದನು.

সমার্থক : ಇರಿ, ಚುಚ್ಚು


অন্যান্য ভাষায় অনুবাদ :

कोई भी नुकीली या कड़ी वस्तु को किसी स्तर में घुसाना।

उसने मेरे हाथ में सुई चुभाई।
कोंचना, गड़ाना, गड़ोना, गोदना, चुभाना, सालना

Make a small hole into, as with a needle or a thorn.

The nurse pricked my finger to get a small blood sample.
prick, prickle

অর্থ : ಕೈ ಮತ್ತು ಇನ್ನಿತರ ಸಣ್ಣ ಉಪಕರಣಗಳ ಸಹಾಯದಿಂದ ಯಾವುದೇ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಯ ಮೇಲೆ ಬಲಪ್ರಯೋಗ ಮಾಡುವ (ಪ್ರ)ಕ್ರಿಯೆ

উদাহরণ : ರಾಮು ತನ್ನ ತಮ್ಮನನ್ನು ಬೆರಳಿನಿಂದ ತಿವಿಯುತ್ತಾ ಇದ್ದಾನೆ.

সমার্থক : ಅಗಿ, ಅಗೆ, ಎಟ್ಟು, ಎಬ್ಬು, ಒತ್ತು, ಗೋರು, ಚುಚ್ಚು, ತೋಡು, ಬಗೆ, ಮೀಟು


অন্যান্য ভাষায় অনুবাদ :

अंगुली, छड़ी आदि से दबाना।

रामू मुझे अंगुली से बार-बार खोद रहा था पर मैंने कुछ नहीं बोला।
खोदना