অর্থ : ಯಾವುದರ ದಪ್ಪ ಅಥವಾ ವ್ಯಾಸ ಕಡಿಮೆಯಿದೆಯೋ
উদাহরণ :
ಈ ಬಟ್ಟೆ ತುಂಬಾ ತೆಳುವಾಗಿದೆ.
সমার্থক : ತಿಳುವಾದ, ತಿಳುವಾದಂತಹ, ತೆಳುವಾದ, ತೆಳುವಾದಂತ, ತೆಳುವಾದಂತಹ
অন্যান্য ভাষায় অনুবাদ :
অর্থ : ಯಾವುದು ಚಿಂದೆ, ನೋವು, ದುಃಖ ಮೊದಲಾದವುಗಳಿಂದ ಮುಕ್ತವಾಗಿದೆಯೋ
উদাহরণ :
ನನ್ನ ಮನಸ್ಸಿನಲ್ಲಿರುವ ಮಾತುಗಳನ್ನು ಹೇಳಿದ ನಂತರ ಮನಸ್ಸು ಹಗುರವಾಯಿತು.
সমার্থক : ತಿಳುವಾದ, ತಿಳುವಾದಂತಹ, ಹಗುರವಾದ, ಹಗುರವಾದಂತ, ಹಗುರವಾದಂತಹ
অন্যান্য ভাষায় অনুবাদ :