পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತಿಳಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತಿಳಿಸು   ಕ್ರಿಯಾಪದ

অর্থ : ತಿಳಿಸುವ ಅಥವಾ ಬೋಧಿಸುವ ಕೆಲಸವನ್ನು ಇನ್ನೊಬ್ಬರ ಹತ್ತಿರ ಮಾಡಿಸುವ ಪ್ರಕ್ರಿಯೆ

উদাহরণ : ಗಣಿತದ ಸವಾಲನ್ನು ನಾನು ತಿಳಿಸಲು ಸಾಧ್ಯವಾಗದಿದ್ದರೆ ಇನ್ನೊಬ್ಬ ಅಧ್ಯಾಪಕರಿಂದ ತಿಳಿದುಕೊಳ್ಳಿ.

সমার্থক : ಬೋಧಿಸು


অন্যান্য ভাষায় অনুবাদ :

समझाने का काम दूसरे से कराना।

गणित का सवाल मैं न समझा सका तो दूसरे अध्यापक से समझवाया।
समझवाना

অর্থ : ಯಾವುದಾದರು ಕಾರ್ಯದ ಆಕಾರ, ಪ್ರಕಾರ ಅಥವಾ ವಿಧಿ ಮೊದಲಾದವುಗಳ ತಿಳುವಳಿಕೆಯನ್ನು ನೀಡುವುದು

উদাহরণ : ಅವರು ನನಗೆ ಉಪ್ಪಿನಕಾಯಿ ಮಾಡುವ ವಿಧಿಯನ್ನು ಹೇಳಿದರು.

সমার্থক : ನಿರ್ದೇಶನ ನೀಡು, ನಿರ್ದೇಶಿಸು, ಹೇಳು


অন্যান্য ভাষায় অনুবাদ :

किसी नए कार्य, उसको करने की विधि, बात या विषय आदि की जानकारी देना।

उसने मुझे अचार बनाने की विधि बताई।
निर्देश करना, बतलाना, बताना, सिखलाना, सिखाना

Give instructions or directions for some task.

She instructed the students to work on their pronunciation.
instruct

অর্থ : ಇನ್ನೊಬ್ಬರ ಬಗ್ಗೆ ನಿಶ್ಚಿತ ಮತ್ತು ಆತ್ಮವಿಶ್ವಾಸದ ಜೊತೆಗೆ ಸಕಾರಾತ್ಮಕವಾದ ಹೇಳಿಕೆಯನ್ನು ನೀಡುವ ಪ್ರಕ್ರಿಯೆ

উদাহরণ : ನಾನು ನಿನಗೆ ಹೇಳಿದ್ದೆ ಅವನು ಒಳ್ಳೆಯ ಮನುಷ್ಯನಲ್ಲ ಎಂದು.

সমার্থক : ಹೇಳು


অন্যান্য ভাষায় অনুবাদ :

किसी के बारे में निश्चितता और आत्मविश्वास के साथ कोई सकारात्मक जानकारी देना।

मैंने तुमसे कहा था कि वह अच्छा आदमी नहीं है।
कहना, बोलना

Inform positively and with certainty and confidence.

I tell you that man is a crook!.
assure, tell

অর্থ : ಯಾವುದಾದರೂ ವಿಷಯವನ್ನು ತಿಳಿಯಪಡಿಸುವ ಕ್ರಿಯೆ

উদাহরণ : ರಾಮನು ಈ ದಿನ ಕೆಲಸಕ್ಕೆ ಬರುವುದಿಲ್ಲವೆಂದು ಅವನು ತಿಳಿಸಿದ

সমার্থক : ಅರುಹು, ನಿವೇದಿಸು, ಶ್ರುತಪಡಿಸು, ಹೇಳು


অন্যান্য ভাষায় অনুবাদ :

किसी वस्तु, काम आदि के बारे में बताना।

उसने कहा कि रहीम आज नहीं आयेगा।
कहना, बतला देना, बतलाना, बता देना, बताना, सूचना देना, सूचित करना

Let something be known.

Tell them that you will be late.
tell

অর্থ : ವಿಸ್ತಾರ ಪೂರ್ವಕವಾಗಿ ಏನನ್ನಾದರೂ ಹೇಳುವುದು

উদাহরণ : ಅವರು ನೆನ್ನೆಯ ಘಟನೆಯನ್ನು ವರ್ಣನೆ ಮಾಡುತ್ತಿದ್ದರು.

সমার্থক : ಪ್ರಶಂಸಿಸು, ಪ್ರಶಂಸೆ, ಪ್ರಶಂಸೆ ಮಾಡು, ವರ್ಣನೆ, ವರ್ಣನೆ ಮಾಡು, ವರ್ಣಿಸು, ಹೇಳು


অন্যান্য ভাষায় অনুবাদ :

विस्तारपूर्वक कुछ कहना।

वह कल की घटनाओं का वर्णन कर रहा था।
बखान करना, बखानना, बताना, बयान करना, वर्णन करना

Describe in vivid detail.

delineate

অর্থ : ತೋರಿಸುವ ಪ್ರಕ್ರಿಯೆ ಅಥವಾ ತಿಳಿಸುವ ಪ್ರಕ್ರಿಯೆ

উদাহরণ : ಪ್ರತ್ಯಕ್ಷದರ್ಶಿಗಳು ಕೊಲೆ ಎಲ್ಲಿ ಆಯಿತು ಎಂಬುದನ್ನು ಪೊಲೀಸರಿಗೆ ತೋರಿಸಿದರು.

সমার্থক : ತೋರಿಸು


অন্যান্য ভাষায় অনুবাদ :

मुआयना कराना।

प्रत्यक्षदर्शी ने पुलिस को दिखाया कि हत्या कहाँ हुई।
दिखलाना, दिखाना