পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತಿಳಿಯಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತಿಳಿಯಾದ   ಗುಣವಾಚಕ

অর্থ : ಮನಸ್ಸು ತುಂಬಾ ಪ್ರಶಾಂತವಾಗಿರುವಿಕೆ ಅಥವಾ ಸಂತಸದಿಂದ ಕೂಡಿರುವಿಕೆ

উদাহরণ : ಮನೋಜನು ಪ್ರಸನ್ನವಾದ ಮನಸ್ಸಿನಿಂದ ಪ್ರಶಸ್ತಿಯನ್ನು ಸ್ವೀಕರಿಸಿದನು.

সমার্থক : ತಿಳಿಯಾದಂತ, ತಿಳಿಯಾದಂತಹ, ಪ್ರಸನ್ನವಾದ, ಪ್ರಸನ್ನವಾದಂತ, ಪ್ರಸನ್ನವಾದಂತಹ, ಸಂತುಷ್ಟವಾದ, ಸಂತುಷ್ಟವಾದಂತ, ಸಂತುಷ್ಟವಾದಂತಹ


অন্যান্য ভাষায় অনুবাদ :

Full of high-spirited delight.

A joyful heart.
elated, gleeful, joyful, jubilant

অর্থ : ಆಕಾಶದಲ್ಲಿ ಮೋಡಗಳಿಲ್ಲದ ಸ್ಥಿತಿ

উদাহরণ : ಮಳೆ ನಿಂತಾದ ಮೇಲೆ ಆಕಾಶ ತಿಳಿಯಾಗಿದೆ.

সমার্থক : ನಿಚ್ಚಳ, ನಿರ್ಮಲ, ಮೋಡರಹಿತ, ಶುಭ್ರ, ಸ್ವಚ್ಚ


অন্যান্য ভাষায় অনুবাদ :

मेघ से रहित।

रात का समय था और स्वच्छ गगन में तारे स्पष्ट दिखाई दे रहे थे।
अनभ्र, अनाकाश, अपघन, अमेघ, खुला, निरभ्र, मेघरहित, मेघहीन, साफ़, स्वच्छ

Free from clouds or mist or haze.

On a clear day.
clear