পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತಿಳಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತಿಳಿ   ನಾಮಪದ

অর্থ : ತಿಳಿದುಕೊಳ್ಳುವ ಕ್ರಿಯೆ

উদাহরণ : ಹೊಸ-ಹೊಸ ಅವಿಷ್ಕಾರವನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ.

সমার্থক : ಅರಿ, ಅರಿತುಕೊಳ್ಳು, ತಿಳಿದುಕೊ, ತಿಳಿದುಕೊಳ್ಳು, ತಿಳಿದುಕೊಳ್ಳುವುದು, ವಿಚಾರ, ವಿಚಾರ ಮಾಡು, ವಿಚಾರ-ಮಾಡು, ವಿಚಾರಮಾಡು


অন্যান্য ভাষায় অনুবাদ :

जानने की क्रिया।

नए आविष्कारों का अवगमन अत्यावश्यक है।
अवकलन, अवगमन, अवबोध, जानना, समझना

ತಿಳಿ   ಕ್ರಿಯಾಪದ

অর্থ : ಎಚ್ಚರಗೊಳಿಸು ಅಥವಾ ಜಾಗೃತಗೊಳಿಸು

উদাহরণ : ತಂದೆ-ತಾಯಿಗಳು ಮಕ್ಕಳು ಯಾವುದೇ ಕೆಟ್ಟಕೆಲಸವನ್ನು ಮಾಡುಬಾರದು ಎಂಬ ಎಚ್ಚರಿಕೆಯನ್ನು ಕೊಡುತ್ತಾರೆ.

সমার্থক : ಎಚ್ಚರಿಕೆ ಕೊಡು, ಜಾಗೃತಗೊಳಿಸು, ಜ್ಞಾನವಾಗು, ತಿಳಿ ಹೇಳು, ಸೂಚಿಸು


অন্যান্য ভাষায় অনুবাদ :

सावधान या होशियार करना।

माँ-बाप बच्चों को गलतियाँ न करने के लिए हमेशा चेताते हैं।
कान खोलना, चिताना, चेताना, सचेत करना, सावधान करना

Notify of danger, potential harm, or risk.

The director warned him that he might be fired.
The doctor warned me about the dangers of smoking.
warn

অর্থ : ಅನುಭವ ಅಥವಾ ಸಂವೇದನೆಯಿಂದ ಜ್ಞಾನವನ್ನು ಪ್ರಾಪ್ತಿಮಾಡಿಕೊಳ್ಳುವ ಕ್ರಿಯೆ

উদাহরণ : ನಾನು ನಿಮ್ಮ ಮಾತನ್ನು ಅರ್ಥಮಾಡಿಕೊಂಡೆ.

সমার্থক : ಅರಿ, ಅರ್ಥಮಾಡಿಕೊ


অন্যান্য ভাষায় অনুবাদ :

अनुभव या संवेदना आदि से ज्ञान प्राप्त करना।

माँ बनने के बाद ही मैंने प्रसव की पीड़ा को जाना।
मैं आपकी बात समझती हूँ।
अवगाहना, जानना, बूझना, समझना

Have firsthand knowledge of states, situations, emotions, or sensations.

I know the feeling!.
Have you ever known hunger?.
I have lived a kind of hell when I was a drug addict.
The holocaust survivors have lived a nightmare.
I lived through two divorces.
experience, know, live

অর্থ : ಯಾವುದಾದರೂ ಮಾತನ್ನು ಅರಿತುಕೊಳ್ಳುವ ಕ್ರಿಯೆ

উদাহরণ : ಎಷ್ಟು ಸರತಿ ಹೇಳಿಕೊಟ್ಟರು ಕೂಡ ಅವರು ಈ ಸವಾಲನ್ನು ತಿಳಿಯಲಾಗಲಿಲ್ಲ.

সমার্থক : ಅರಿ, ಗ್ರಹಿಸು, ಜ್ಞಾನಹೊಂದು


অন্যান্য ভাষায় অনুবাদ :

किसी बात आदि को जान लेना।

बहुत समझाने के बाद भी वह इस सवाल को नहीं समझा।
पकड़ना, समझना

Get the meaning of something.

Do you comprehend the meaning of this letter?.
apprehend, compass, comprehend, dig, get the picture, grasp, grok, savvy

অর্থ : ಯಾವುದಾದರು ವಿಷಯವನ್ನು ತಿಳಿದುಕೊಳ್ಳುವುದು

উদাহরণ : ಈ ಜಗತ್ತಿನ ಯಾವ ವ್ಯಕ್ತಿಯೂ ಎಲ್ಲಾ ವಿಷಯಗಳನ್ನೂ ಚೆನ್ನಾಗಿ ಅರಿತಿರುವುದಿಲ್ಲ ಅವನು ಅನಕ್ಷರಸ್ಥನೆಂದು ಈಗ ತಾನೆ ತಿಳಿಯಿತು.

সমার্থক : ಅರಿ, ಗ್ರಹಿಸು


অন্যান্য ভাষায় অনুবাদ :

অর্থ : ಲಕ್ಷಕ್ಯೆ ಬರುವಂತಹ ಕ್ರಿಯೆ

উদাহরণ : ಈ ಕೆಲಸವನ್ನು ನಾನು ಆ ಮೇಲೆ ಮಾಡುತ್ತೇನೆ ಏಕೆಂದರೆ ಅದು ನನ್ನಗೆ ಇನ್ನೂ ಸರಿಯಾಗಿ ತಿಳಿದಿಲ್ಲ.

সমার্থক : ತೋಚು, ತೋರು, ಲಕ್ಷ್ಯಕ್ಕೆ ಬರು, ಲಕ್ಷ್ಯಕ್ಕೆ-ಬರು


অন্যান্য ভাষায় অনুবাদ :

ध्यान या समझ में आना।

यह काम मैं बाद में करूँगा क्योंकि अभी मुझे कुछ भी नहीं सूझ रहा है।
सूझना