অর্থ : ಯಾವುದಕ್ಕೆ ಅದಲು-ಬದಲು ರಸ್ತೆ ಇದೆಯೋ
উদাহরণ :
ನಾವು ಅದಲು ಬದಲು ರಸ್ತೆಯಲ್ಲಿ ಬಂದು ಈ ಮೈದಾನವನ್ನು ಸೇರಿದೆವು.
সমার্থক : ಅದಲು ಬದಲಾದ, ಅದಲು ಬದಲಾದಂತ, ಅದಲು ಬದಲಾದಂತಹ, ಅದಲು ಬದಲು, ಅದಲು-ಬದಲಾದ, ಅದಲು-ಬದಲಾದಂತ, ಅದಲು-ಬದಲಾದಂತಹ, ತಿರುವು ಮುರವು, ತಿರುವು ಮುರುವಾದ, ತಿರುವು ಮುರುವಾದಂತ, ತಿರುವು ಮುರುವಾದಂತಹ, ತಿರುವು-ಮುರುವಾದಂತ, ತಿರುವು-ಮುರುವಾದಂತಹ