পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತಿರುಗುವಿಕೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತಿರುಗುವಿಕೆ   ನಾಮಪದ

অর্থ : ತಿರು ತಿರುಗಿ ಬಂದು ಹೋಗುವ ಕ್ರಿಯೆ

উদাহরণ : ತಹಸೀಲ್ದಾರರನ್ನು ನೋಡಲು ತುಂಬಾ ತಿರುಗಾಡ ಬೇಕಾಯಿತು.

সমার্থক : ಪರಿಕ್ರಮಣ, ಪ್ರದಕ್ಷಿಣಿ, ಸಂಚಾರ, ಸುತ್ತು, ಸುತ್ತುವಿಕೆ


অন্যান্য ভাষায় অনুবাদ :

बार-बार आने-जाने की क्रिया।

तहसीलदार से मिलने के लिए बहुत फेरा लगाना पड़ा।
चक्कर, फेरा, फेरी

অর্থ : (ಖಗೋಳ-ವಿಜ್ಞಾನಿ) ಮಧ್ಯಮದ ಅವಸ್ಥೆ ವ್ಯತ್ತಿಕ್ರಮ ಅಥವಾ ಯಾವುದಾದರು ಗ್ರಹ ಅಥವಾ ಉಪಗ್ರಹದ ಕಕ್ಷದಿಂದ ಸ್ಥಾನ ಭ್ರಷ್ಟವಾಗುವುದು

উদাহরণ : ಚಂದ್ರನಲ್ಲಾಗುವ ಪರಿವರ್ತನೆಯ ನೇರ ಪ್ರಭಾವ ಭೂಮಿಯ ಮೇಲಾಗುತ್ತದೆ.

সমার্থক : ಪರಿವರ್ತನೆ, ಬದಲಾವಣೆ, ಮಾರ್ಪಾಟು, ರೂಪಾಂತರ


অন্যান্য ভাষায় অনুবাদ :

(खगोल-विज्ञान) मध्यमान गति का व्यतिक्रम या किसी ग्रह या उपग्रह का कक्ष से विचलन।

चंद्रमा के परिवर्तन का सीधा प्रभाव धरती पर पड़ता है।
परिवर्तन

(astronomy) any perturbation of the mean motion or orbit of a planet or satellite (especially a perturbation of the earth's moon).

variation

অর্থ : ಯಾವುದಾದರು ವಸ್ತುವನ್ನು ಮಾರುವುದಕ್ಕಾಗಿ ಅದನ್ನು ಹೊತ್ತುಕೊಂಡು ಹಳ್ಳಿ-ಹಳ್ಳಿಗಳಲ್ಲಿ, ಗಲ್ಲಿ-ಗಲ್ಲಿಗಳಲ್ಲಿ ತಿರುಗಾಡುವುದು

উদাহরণ : ದಿನ ಬಿಟ್ಟು ದಿನ ತರಕಾರಿ ಮಾರುವವನು ತರಕಾರಿ ಮಾರಲು ತಿರುಗುತ್ತಾನೆ.

সমার্থক : ಬರುವುದು, ಸುತ್ತುವಿಕೆ


অন্যান্য ভাষায় অনুবাদ :

किसी वस्तु को बेचने के लिए उसे लादकर गाँव-गाँव, गली-गली घूमने की क्रिया।

हर दूसरे दिन सब्जी बेचने वाला फेरी लगाता है।
फेरी

The act of selling goods for a living.

hawking, peddling, vending, vendition

অর্থ : ಒಂದು ಸುತ್ತು ಬರುವುದು

উদাহরণ : ವಟವೃಕ್ಷವನ್ನು ಸಾವಿತ್ರಿಯು ಪೂಜೆ ಮಾಡುತ್ತಾ ಪ್ರದಕ್ಷಿಣೆ ಹಾಕಿದಳು.

সমার্থক : ಪ್ರದಕ್ಷಿಣೆ, ಸುತ್ತು, ಸುತ್ತುವಿಕೆ


অন্যান্য ভাষায় অনুবাদ :

एक बार का घुमाव या घूमने या घूमाने की क्रिया।

बट सावित्री की पूजा में बट वृक्ष पर धागों के एक सौ आठ फेरे देते हैं।
अवर्त, अवर्त्त, घुमाव, फिराव, फेर, फेरा, लपेट, वलन

অর্থ : ದಿನದ ಆ ಸಮಯದ ಛಾಯೆಯು ಪಶ್ಚಿಮದಿಂದ ಪೂರ್ವದ ಕಡೆಗೆ ಹಿಂತಿರುಗುತ್ತದೆ

উদাহরণ : ಸ್ವಲ್ಪ ಹೊತ್ತಿನಲ್ಲಿ ಮೂರನೆ ಪ್ರಹರವಾಗುತ್ತದೆ.

সমার্থক : ಆವರ್ತನೆ, ಪುನರಾವರ್ತನೆ, ಮರುಕಳಿಸುವಿಕೆ, ಮೂರನೆ ಪ್ರಹರ, ಮೂರು ಗಂಟೆಗಳ ಅವಧಿ ಪ್ರಹರ, ಸುತ್ತುವ


অন্যান্য ভাষায় অনুবাদ :

दिन का वह समय जब छाया पश्चिम से पूर्व की ओर मुड़ती है।

थोड़ी देर में तीसरा प्रहर होने को है।
आवर्तन, आवर्त्तन, तीसरा प्रहर