পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತಿರುಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತಿರುಗು   ಗುಣವಾಚಕ

অর্থ : ಸುತ್ತುತ್ತಿರುವ ಅಥವಾ ತಿರುಗುತ್ತಿರುವಂತಹ

উদাহরণ : ಸುತ್ತುತ್ತಿರುವ ಸೂರ್ಯನಿಂದ ಹೊರೆಬರುತ್ತಿರುವ ಪ್ರಕಾಶವು ನಾಲ್ಕು ದಿಕ್ಕುಗಳಲ್ಲಿಯೂ ಹರಡುತ್ತಿದೆ.

সমার্থক : ತಿರುಗುತ್ತಿರುವ, ತಿರುಗುತ್ತಿರುವಂತ, ತಿರುಗುತ್ತಿರುವಂತಹ, ಸುತ್ತುತ್ತಿರುವ, ಸುತ್ತುತ್ತಿರುವಂತ, ಸುತ್ತುತ್ತಿರುವಂತಹ


অন্যান্য ভাষায় অনুবাদ :

घूमता या चक्कर काटता हुआ।

सूर्य के चारो ओर आघूर्णित ग्रहों की गतियाँ भिन्न-भिन्न है।
आघूर्ण, आघूर्णित, घूमता हुआ

ತಿರುಗು   ಕ್ರಿಯಾಪದ

অর্থ : ಬಹಳಷ್ಟು ಓಡಾಡಿಸುವ ಪ್ರಕ್ರಿಯೆ

উদাহরণ : ಬ್ಯಾಂಕಿನವರು ಸಾಲ ನೀಡಲು ಬಾಬುನನ್ನು ತುಂಬಾ ಸರತಿ ಓಡಾಡಿಸಿದರು.

সমার্থক : ಅಲೆಡಾಡಿಸು, ಅಲೆಸು, ಓಡಾಡಿಸು, ಓಡು, ತಿರುಗಾಡಿಸು, ಸುತ್ತಾಡು, ಸುತ್ತಿಸು


অন্যান্য ভাষায় অনুবাদ :

चारों ओर फिराना।

बैंक के बाबू ने ऋण पास करने के लिए बहुत घुमाया।
घुमाना, चक्कर लगवाना

অর্থ : ದಿಕ್ಕನ್ನು ಬದಲಾಯಿಸುವುದು

উদাহরণ : ಈ ಮನೆಯಿಂದ ವಿದ್ಯಾಲಯಕ್ಕೆ ಹೋಗುವುದಕ್ಕೆ ಹೊರಟ ಆದರೆ ಜಲಾಶಯದ ಕಡೆಗೆ ತಿರುಗಿದನು.

সমার্থক : ಹಿಂತಿರುಗು, ಹೊರಳು


অন্যান্য ভাষায় অনুবাদ :

दिशा परिवर्तित करना।

वह घर से विद्यालय जाने के लिए निकला लेकिन तालाब की ओर मुड़ गया।
घूमना, मुड़ना

Change orientation or direction, also in the abstract sense.

Turn towards me.
The mugger turned and fled before I could see his face.
She turned from herself and learned to listen to others' needs.
turn

অর্থ : ಯಾವುದೋ ಒಂದು ಪ್ರಯತ್ನ ಮಾಡುವಾಗ ಇಲ್ಲಿ-ಅಲ್ಲಿ ಸುತ್ತಾಡುವ ಪ್ರಕ್ರಿಯೆ

উদাহরণ : ಈ ಕೆಲಸವನ್ನು ಪಡೆಯಲು ನಾನು ತುಂಬಾ ಓಡಾಡಿದ್ದೇನೆ.

সমার্থক : ಅಡ್ಡಾಡು, ಅಲೆ, ಅಲೆದಾಡು, ಓಡಾಡು, ತುರುಗಾಡು


অন্যান্য ভাষায় অনুবাদ :

किसी प्रयत्न में इधर-उधर फिरना।

इस नौकरी को पाने के लिए मैं बहुत दौड़ा।
दौड़ना, दौड़ना-भागना, धाना

অর্থ : ವ್ಯರ್ಥವಾಗಿ ಅಲ್ಲಿ-ಇಲ್ಲಿ ಸುತ್ತಾಡುವ ಅಥವಾ ನಡೆದಾಡುವ ಪ್ರಕ್ರಿಯೆ

উদাহরণ : ಕೋಪಗೊಂಡ ಅವನು ಗಲ್ಲಿ, ನಗರ ತಿರುಗುತ್ತಿದ್ದ.

সমার্থক : ಅಲಿ, ಅಲೆ, ಸುತ್ತಾಡು


অন্যান্য ভাষায় অনুবাদ :

व्यर्थ इधर-उधर घूमते फिरना या चलना।

क्रोधवश वे गली, नगर गाहते रहे।
गाहना, भटकना

অর্থ : ಯಾವುದೋ ಒಂದು ಕೇಂದ್ರದಲ್ಲಿ ಸ್ಥಿರವಾಗಿ ನೆಲೆಸಿರುವ ವಸ್ತುವು ವೃತ್ತಾ ಕಾರದಲ್ಲಿ ತಿರುಗುವ ಪ್ರಕ್ರಿಯೆ

উদাহরণ : ಬೀಸೋಕಲ್ಲು, ಗಡಿಯಾರದ ಮುಳ್ಳು, ರಥದ ಚಕ್ರ ಇತ್ಯಾದಿ ತಿರುಗುವುದು.

সমার্থক : ಸುತ್ತು


অন্যান্য ভাষায় অনুবাদ :

किसी केंद्र पर स्थित वस्तु का गोल चक्कर लगाना।

चक्की के पाट, घड़ी की सुई, रथ के पहिए आदि घूमते हैं।
घूमना

Turn on or around an axis or a center.

The Earth revolves around the Sun.
The lamb roast rotates on a spit over the fire.
go around, revolve, rotate

অর্থ : ಉನ್ನಮತ್ತನಾದ ಅಥವಾ ಅಮರೇರಿದ ಅಥವಾ ತನ್ನಲ್ಲಿ ತಾನು ಇಲ್ಲದೆ ಇರುವುದು

উদাহরণ : ಮಾನಸಿಕ ವ್ಯಥೆಯ ಕಾರಣದಿಂದ ಅವನ ತಲೆ ತಿರುಗಿದೆ.

সমার্থক : ಕೆಡು


অন্যান্য ভাষায় অনুবাদ :

उन्मत्त या मतवाला होना या अपने आप में न रहना।

सदमें के कारण उसका सिर फिर गया है।
घूमना, फिरना

অর্থ : ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವುದು ಮತ್ತು ತಿರುಗಿ ಮತ್ತೆ ಅದೇ ಸ್ಥಾನ್ಕಕೆ ವಾಪಸ್ಸು ಬರುವುದು

উদাহরণ : ನಾನು ಅವನ ಮನೆಯ ಹತ್ತಿರ ಹೋಗಿ ಸುತ್ತಾಡಿದೆ ಆದರು ಅವನ ಸುಳಿವು ಸಿಗಲಿಲ್ಲ.

সমার্থক : ಪ್ರದಕ್ಷಿಣೆ ಹಾಕು, ಸುತ್ತು, ಸುಳಿದಾಡು


অন্যান্য ভাষায় অনুবাদ :

एक स्थान से दूसरे स्थान पर जाना और फिर वहाँ से लौट कर आना।

मैं उनके घर कई चक्कर लगा आया पर वे मिले नहीं।
चक्कर काटना, चक्कर मारना, चक्कर लगाना