অর্থ : ಯಾರು ನೀಡಿದ್ದಾರೋ ಮತ್ತೆ ಅವರಿಗೇ ಕೊಡು
উদাহরণ :
ಮನೆಯನ್ನು ಕಟ್ಟುವುದಕ್ಕಾಗಿ ನಾನು ಪಡೆದಂತಹ ಸಾಲವನ್ನು ಅವರಿಗೆ ಒಂದು ವರ್ಷದೊಳಗೆ ವಾಪಸು ಮಾಡಿದೆ.
সমার্থক : ವಾಪಸು ಕೊಡು, ವಾಪಸು ಮಾಡು, ಹಿಂದಿರುಗಿಸು
অন্যান্য ভাষায় অনুবাদ :
অর্থ : ತಿರುಗಿಸುವ ಅಥವಾ ವಾಪಸು ಮಾಡುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
উদাহরণ :
ಕಛೇರಿಯ ಹಣವನ್ನು ರಮೇಶನ ಹತ್ತಿರ ತಿರುಗಿ ಕಳಿಸಿದರು.
সমার্থক : ತಿರುಗಿ ಕಳಿಸು, ತಿರುಗಿಸು, ವಾಪಸು ಮಾಡು
অন্যান্য ভাষায় অনুবাদ :