পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತಿರಸ್ಕರಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತಿರಸ್ಕರಿಸು   ಕ್ರಿಯಾಪದ

অর্থ : ಧಿಕ್ಕಾರ ಎಂದು ಹೇಳುತ್ತಾ ಬಹಳ ತಿರಸ್ಕರಿಸುವ ಪ್ರಕ್ರಿಯೆ

উদাহরণ : ಅಮ್ಮ ತನ್ನ ಮೋಸಗಾರ ಮಗನ್ನು ಧಿಕ್ಕರಿಸಿದಳು.

সমার্থক : ಅಪಮಾನಿಸು, ತ್ಯಜಿಸು, ಧಿಕ್ಕರಿಸು


অন্যান্য ভাষায় অনুবাদ :

धिक् कहकर बहुत तिरस्कार करना।

माँ ने अपने बेईमान बेटे को बहुत धिक्कारा।
धिक्कारना, फटकारना, लानत-मलामत करना

অর্থ : ಯಾರೋ ಒಬ್ಬರನ್ನು ತುಚ್ಚವಾಗಿ ಕಾಣುತ್ತಾ ಅವರನ್ನು ದೂರವಿಡುವ ಪ್ರಕ್ರಿಯೆ

উদাহরণ : ಅವನು ತನ್ನ ಬಡ ಅಣ್ಣನನ್ನು ತಿರಸ್ಕರಿಸಿದ.

সমার্থক : ಕಡೆಗಣಿಸು, ತಾತ್ಸಾರ ಮಾಡು, ತುಚ್ಚವಾಗಿ ಕಾಣು


অন্যান্য ভাষায় অনুবাদ :

किसी को तुच्छ समझकर दूर हटाना।

उसने अपने गरीब भाई को ठुकरा दिया।
ठुकराना

Reject with contempt.

She spurned his advances.
disdain, freeze off, pooh-pooh, reject, scorn, spurn, turn down

অর্থ : ಯಾರೋ ಒಬ್ಬರು ಹೇಳಿದ ಕೆಲಸವನ್ನು ಮಾಡುದೇ ಅಥವಾ ಒಪ್ಪುದೇ ಇರುವ ಪ್ರಕ್ರಿಯೆ

উদাহরণ : ಅವನು ನನ್ನ ಕೆಲಸ ಮಾಡದೆ ತಿರಸ್ಕರಿಸಿದ

সমার্থক : ಕಡೆಗಾಣಿಸು


অন্যান্য ভাষায় অনুবাদ :

यह कहना कि नहीं करूँगा या न मानना।

उसने मेरा काम करने से मना कर दिया।
अस्वीकार करना, नकारना, ना कहना, ना-नुकर करना, ना-नुकुर करना, मना करना

Refuse to accept.

He refused my offer of hospitality.
decline, pass up, refuse, reject, turn down

অর্থ : ದೊರೆತ ಅಥವಾ ಕೈಗೆ ಸಿಕ್ಕ ವಸ್ತು ಅಥವಾ ಯಾವುದೋ ನಮ್ಮ ವಸ್ತು ಇತ್ಯಾದಿಗಳಿಂದ ಬೇಸರಗೊಂಡು ಅದನ್ನು ಬಿಟ್ಟುಬಿಡುವುದು ಅಥವಾ ತ್ಯಾಗಮಾಡುವುದು

উদাহরণ : ಅವನು ಸರ್ಕಾರಿ ಕೆಲಸಕ್ಕೆ ಹೋಗದೆ ತಿರಸ್ಕರಿಸಿದ.


অন্যান্য ভাষায় অনুবাদ :

मिलती या हाथ में आई वस्तु या किसी अपनी वस्तु आदि को बेझिझक होकर न अपनाना या त्यागना।

उसने सरकारी नौकरी को ठोकर मार दी।
ठोकर मारना

অর্থ : ಯಾವುದಾದರು ಕೆಲಸ ಅಥವಾ ಮಾತಿಗೆ ಸಹಮತಿಯನ್ನು ನೀಡದಿರುವುದು

উদাহরণ : ಅವರು ನನ್ನ ಅಭಿಪ್ರಾಯವನ್ನು ತಿರಸ್ಕರಿಸಿದರು.

সমার্থক : ಅಲ್ಲಗಳೆ, ಅಸ್ವೀಕರ ಮಾಡು, ತಿರಸ್ಕಾರ ಮಾಡು, ತಿರಸ್ಕಾರ-ಮಾಡು


অন্যান্য ভাষায় অনুবাদ :

Refuse to accept.

He refused my offer of hospitality.
decline, pass up, refuse, reject, turn down

অর্থ : ಯಾರೋ ಒಬ್ಬರ ಮಾತು ಆದೇಶದಂತೆ ಕೆಲಸ ಮಾಡುವ ಪ್ರಕ್ರಿಯೆ

উদাহরণ : ಅವನು ನನ್ನ ಆಜ್ಞೆಯನ್ನು ತಿರಸ್ಕರಿಸಿದ.

সমার্থক : ಒಪ್ಪದಿರು, ಕೇಳದಿರು, ಪಾಲಿಸದಿರು


অন্যান্য ভাষায় অনুবাদ :

किसी की बात, आदेश आदि के अनुसार काम करना।

उसने मेरी आज्ञा नहीं मानी।
पालन करना, मानना

Be obedient to.

obey

অর্থ : ಯಾರನ್ನಾದರು ತುಚ್ಚ ಅಥವಾ ಗಣನೆಯಲ್ಲಿಡದೆ ಅವರ ಕಡೆ ಧ್ಯಾನವನ್ನು ನೀಡದಿರುವುದು

উদাহরণ : ಅವರು ಸಮಾರೋಪದಲ್ಲಿ ನನ್ನನ್ನು ಉಪೇಕ್ಷೆ ಮಾಡಿದರು.

সমার্থক : ಅಲಕ್ಷಿಸು, ಅಲಕ್ಷ್ಯ ಮಾಡು, ಉಪೇಕ್ಷಿಸು, ಉಪೇಕ್ಷೆ ಮಾಡು, ತಿರಸ್ಕಾರ ಮಾಡು


অন্যান্য ভাষায় অনুবাদ :

किसी को तुच्छ या नगण्य समझकर उसकी ओर ध्यान न देना।

उसने समारोह में मेरी उपेक्षा की।
उपेक्षा करना, उपेक्षित करना, कन्नी काटना

Refuse to acknowledge.

She cut him dead at the meeting.
cut, disregard, ignore, snub